2019GROUP C (FDA/SDA)Question 61 of 98
KPSC FDA & SDA General Kannada Paper 2 2019: question 61
Question
ಸೂಚನೆ : ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 61 – 65) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆ ಎಳೆದು ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿ.ಉದಾಹರಣೆ :ನೋಡಿ (P) / ದುರುಗುಟ್ಟಿ (Q) / ಸುಟ್ಟುರಿಯುವಂತೆ (R) / ದೌಡಾಯಿಸಿದಳು (S)(1) Q R P S(2) R S P Q(3) R Q P S(4) R P Q Sಇಲ್ಲಿ Q R P S ಎಂಬುದು ಸರಿಯಾದ ಕ್ರಮ ಅದುದರಿಂದ ಇಲ್ಲಿ (1) ಅನ್ನು ಗುರುತಿಸಬೇಕು.
- P.
- ಇಂಧನವನ್ನು ಉಳಿಸಿರಿ
- Q.
- ಸ್ವಾವಲಂಬನೆಗೆ
- R.
- ಭಾರತದ
- S.
- ಇಂಧನ ಅತ್ಯಮೂಲ್ಯವಾದುದು.
- (1)R Q P S
- (2)R S P Q
- (3)S Q R P
- (4)P R Q S
Correct answer
From the official answer key, including any revision.
- (1) R Q P S
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.