Skip to content
2019GROUP C (FDA/SDA)Question 27 of 98

KPSC FDA & SDA General Kannada Paper 2 2019: question 27

Question

ಸೂಚನೆ : ಕೆಳಗಿನ ಪದಗಳಿಗೆ ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪಗಳನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 26 – 30)ಉದಾಹರಣೆ : ಕಾನನ ಪದದ ಸಮಾನಾರ್ಥಕ(1) ಕತ್ತಲು(2) ತೋಟ(3) ಕಾಡು(4) ಕಾಡುವುದುಇಲ್ಲಿ 'ಕಾಡು' ಎಂಬುದು ಸರಿಯಾದ ಉತ್ತರ. ಅದ್ದರಿಂದ (3) ನ್ನು ಗುರ್ತಿಸಬೇಕು.'ಸಮುದ್ರ' ಈ ಪದದ ಸಮಾನಾರ್ಥಕ ______ ಆಗಿದೆ.

  1. (1)ತಟಾಕ, ಸರೋವರ
  2. (2)ಹಳ್ಳ ಕೊಳ್ಳ
  3. (3)ಕಡಲು, ಸಾಗರ
  4. (4)ನದಿ, ತೊರೆ

Correct answer

From the official answer key, including any revision.

  • (3) ಕಡಲು, ಸಾಗರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ)