Skip to content
June 2019GROUP C (FDA/SDA)Question 88 of 100

KPSC FDA & SDA General Kannada Paper 2 June 2019: question 88

Question

ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 87 – 92) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ “ತಪ್ಪಿಲ್ಲ” ಎಂಬ ನಾಲ್ಕನೆ (4) ಭಾಗವನ್ನು ಗುರುತಿಸಿ.

ಉದಾಹರಣೆ : ವಿದ್ಯಾರ್ಥಿಗಳು(1)/ಶಾಲೆಗೆ(2)/ಮುಗಿಸಿಕೊಂಡು ಬಂದರು(3)/ತಪ್ಪಿಲ್ಲ(4)

ಇಲ್ಲಿ ಭಾಗ (2) ರಲ್ಲಿ “ಶಾಲೆಯನ್ನು” ಎಂದಿರ ಬೇಕಾಗಿತ್ತು ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ(2) ನ್ನು ಗುರುತಿಸಬೇಕು.

ಮತಧಾನವು(1)/ನಮ್ಮ ಪವಿತ್ರ(2)/ಕರ್ತವ್ಯವಾಗಿದೆ(3)/ತಪ್ಪಿಲ್ಲ(4)

  1. (1)ಮತಧಾನವು
  2. (2)ನಮ್ಮ ಪವಿತ್ರ
  3. (3)ಕರ್ತವ್ಯವಾಗಿದೆ
  4. (4)ತಪ್ಪಿಲ್ಲ

Correct answer

From the official answer key, including any revision.

  • (1) ಮತಧಾನವು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Spelling & Correct Usage (ಶುದ್ಧರೂಪ)