June 2019GROUP C (FDA/SDA)Question 79 of 100
KPSC FDA & SDA General Kannada Paper 2 June 2019: question 79
Question
ಸೂಚನೆಗಳು: ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 78 – 82) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿ.ಉದಾಹರಣೆ :ವಿದ್ಯಾರ್ಥಿಗಳು (P) ಜಾಸ್ತಿಯಾಗಿದೆ (Q) ಆಕರ್ಷಿತರಾಗುತ್ತಿರುವುದು (R) ದುರಭ್ಯಾಸಗಳ ಕಡೆಗೆ (S)(1) PSRQ(2) QRSP(3) SQRP(4) QSRPಇಲ್ಲಿ P S R Q ಎಂಬುದು ಸರಿಯಾದ ಜೋಡಣೆಯ ಕ್ರಮ ಅದುದರಿಂದ ಇಲ್ಲಿ (1) ನ್ನು ಗುರುತಿಸಬೇಕು.
- P.
- ಮರಸೊಬಗು
- Q.
- ಹೊಸಚಿಗುರು
- R.
- ಹಳೆಬೇರು
- S.
- ಕೂಡಿರಲು
- (1)RQSP
- (2)QRPS
- (3)SPQR
- (4)SPRQ
Correct answer
From the official answer key, including any revision.
- (1) RQSP
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.