Skip to content
June 2019GROUP C (FDA/SDA)Question 75 of 100

KPSC FDA & SDA General Kannada Paper 2 June 2019: question 75

Question

ಸೂಚನೆಗಳು: ಕೆಳಗಿನವುಗಳಲ್ಲಿ (ಪ್ರಶ್ನೆ ಸಂಖ್ಯೆ 73 – 77) ಗೆರೆಹಾಕಿದ ಭಾಗಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.ಉದಾಹರಣೆ : ಕುವೆಂಪು ಚೋಮನದುಡಿ ಎಂಬ ಕಾದಂಬರಿಯನ್ನು ರಚಿಸಿದ್ದಾರೆ.(1) ಬೆಟ್ಟದ ಜೀವ(2) ಕಾನೂರ ಹೆಗ್ಗಡತಿ(3) ಚಿಕ್ಕವೀರ ರಾಜೇಂದ್ರ(4) ದುರ್ಗಾಸ್ತಮಾನಇಲ್ಲಿ “ಕಾನೂರ ಹೆಗ್ಗಡತಿ” ಸರಿಯಾದ ಉತ್ತರ ಆದುದರಿಂದ (2) ನ್ನು ಗುರುತಿಸಬೇಕು.ನಂಜುಂಡಕವಿ ಮಿತ್ರಾವಿಂದಗೋವಿಂದ ನಾಟಕ ಬರೆದಿದ್ದಾನೆ.

  1. (1)ತಿರುಮಲಾರ್ಯ
  2. (2)ಸಿಂಗರಾರ್ಯ
  3. (3)ಸಿಂಗಿರಾಜ
  4. (4)ಚಾಮರಸ

Correct answer

From the official answer key, including any revision.

  • (2) ಸಿಂಗರಾರ್ಯ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Literature (ಕನ್ನಡ ಸಾಹಿತ್ಯ)
  3. sub-topic: Ancient & Medieval Literature (ಹಳಗನ್ನಡ, ನಡುಗನ್ನಡ)