June 2019GROUP C (FDA/SDA)Question 71 of 100
KPSC FDA & SDA General Kannada Paper 2 June 2019: question 71
Question
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 70 – 72) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ, ಆಗ (4) ನ್ನು ಗುರುತಿಸಿ.ಉದಾಹರಣೆ : ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು.(1) ಹಾಡಿದರು(2) ಆಲಿಸಿದರು(3) ಮಾಡಿಸಿದರು(4) ಸುಧಾರಣೆ ಬೇಕಿಲ್ಲಇಲ್ಲಿ “ಆಡಿದರು” ಎಂಬುದು ದೋಷವಾಗಿದ್ದು “ಹಾಡಿದರು” ಎಂದಿರಬೇಕು ಆದುದರಿಂದ (1) ನ್ನು ಗುರುತಿಸಬೇಕು.ರಸ್ತೆಯ ದುರಸ್ತಿ ಕಾರ್ಯದಿಂದ ಸಂಚಾರಕ್ಕೆ ಅನಾನುಕೂಲವಾಗಿದೆ.
- (1)ಅನನುಕೂಲ
- (2)ಅನಾನೂಕುಲ
- (3)ಅನಾನೂಕೂಲ
- (4)ಸುಧಾರಣೆ ಬೇಕಿಲ್ಲ
Correct answer
From the official answer key, including any revision.
- (1) ಅನನುಕೂಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.