June 2019GROUP C (FDA/SDA)Question 34 of 100
KPSC FDA & SDA General Kannada Paper 2 June 2019: question 34
Question
ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪ್ಪಿಲ್ಲದಿದ್ದರೆ “ಸುಧಾರಣೆ ಬೇಕಿಲ್ಲ” ಎಂಬ (4) ನ್ನು ಗುರುತಿಸಿ (ಪ್ರಶ್ನೆ ಸಂಖ್ಯೆ 33 – 38).ಉದಾಹರಣೆ : ಲೋಕಾಯುಕ್ತ ಲಂಚ ಹಗುರಣಕ್ಕೆ ಸಂಬಂಧಿಸಿ ಎಂಟು ಜನರ ಬಂಧನ(1) ಹಾಗರಣ (2) ಹಗರಣ (3) ಹಗರನ (4) ತಪ್ಪಿಲ್ಲಇಲ್ಲಿ ಗೆರೆ ಎಳೆದ “ಹಗುರಣ” ತಪ್ಪಾಗಿದ್ದು ಅದರ ಸರಿಯಾದ ರೂಪವು “ಹಗರಣ” ಎಂದಾಗಿದೆ ಆದರಿಂದ (2) ನ್ನು ಗುರುತಿಸಬೇಕು.ನವೆಂಬರ್ ಒಂದರಂದು ಕರ್ನಾಟಕ ರಾಜೊಸ್ತವ ಕಾರ್ಯಕ್ರಮ ನಡೆಯುತ್ತದೆ.
- (1)ರಾಜ್ಯೋತ್ಸವ
- (2)ರಾಜೋತ್ಸವ
- (3)ರಾಜ್ಯೋಸ್ತವ
- (4)ತಪ್ಪಿಲ್ಲ
Correct answer
From the official answer key, including any revision.
- (1) ರಾಜ್ಯೋತ್ಸವ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.