Skip to content
June 2019GROUP C (FDA/SDA)Question 25 of 100

KPSC FDA & SDA General Kannada Paper 2 June 2019: question 25

Question

ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 23 – 27) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.ಉದಾಹರಣೆ : ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು.(1) ಪ್ರಮಾದ(2) ಅಪಘಾತ(3) ವಿಪತ್ತು(4) ಅಕಸ್ಮಾತ್ಇಲ್ಲಿ “ಅಪಘಾತ” ಎಂಬುದು ಸೂಕ್ತ ರೂಪವಾದುದರಿಂದ (2) ನ್ನು ಗುರುತಿಸಬೇಕು.ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲಿವೆ.

  1. (1)ಸಾಮಾಜಿಕ ಮಾಧ್ಯಮಗಳು
  2. (2)ಸಮಾಜ ಸೇವಾ ಸಂಸ್ಥೆಗಳು
  3. (3)ಸಾಮಾಜಿಕ ಪತ್ರಿಕೆಗಳು
  4. (4)ಸಾಮಾಜಿಕ ಸಂಘಟನೆಗಳು

Correct answer

From the official answer key, including any revision.

  • (1) ಸಾಮಾಜಿಕ ಮಾಧ್ಯಮಗಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Translation (ಭಾಷಾಂತರ)