Skip to content
June 2019GROUP C (FDA/SDA)Question 19 of 100

KPSC FDA & SDA General Kannada Paper 2 June 2019: question 19

Question

ಸೂಚನೆಗಳು : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 18 – 22) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.ಉದಾಹರಣೆ : “ಬೆಣ್ಣೆ ಹಚ್ಚು”(1) ರೊಟ್ಟಿಗೆ ಬೆಣ್ಣೆ ಹಚ್ಚು(2) ಮೈಯುಜ್ಜುವುದು(3) ಹೊಗಳುವುದು(4) ಸೇವೆ ಮಾಡುವುದುಇಲ್ಲಿ “ಹೊಗಳುವುದು” ಸರಿಯಾದ ಅರ್ಥ ಆದುದರಿಂದ (3) ನ್ನು ಗುರುತಿಸಬೇಕು.ಸೆರಗಿನಲ್ಲಿ ಗಂಟು ಹಾಕಿಕೊಳ್ಳು – ನುಡಿಗಟ್ಟಿನ ಅರ್ಥ

  1. (1)ಜ್ಞಾಪಕದಲ್ಲಿಟ್ಟುಕೊಳ್ಳು
  2. (2)ಪ್ರೀತಿಯಿಂದ ಇರು
  3. (3)ಯಜಮಾನಿಕೆ ನಡೆಸು
  4. (4)ಸ್ವಾವಲಂಬಿಯಾಗುವಂತೆ

Correct answer

From the official answer key, including any revision.

  • (1) ಜ್ಞಾಪಕದಲ್ಲಿಟ್ಟುಕೊಳ್ಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Proverbs & Idioms (ಗಾದೆ, ನುಡಿಗಟ್ಟು)