June 2019GROUP C (FDA/SDA)Question 12 of 100
KPSC FDA & SDA General Kannada Paper 2 June 2019: question 12
Question
ಸೂಚನೆಗಳು : ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10 – 17) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರ್ತಿಸಿ.ಉದಾಹರಣೆ : ತೆಂಕಣ(1) ಮೂಡಣ(2) ಬಡಗಣ(3) ಪಡುವಣ(4) ತೆಗಣಇಲ್ಲಿ “ತೆಂಕಣ” ಪದಕ್ಕೆ ವಿರುದ್ಧಾರ್ಥಕ ರೂಪ “ಬಡಗಣ” ಎಂಬುದು (2) ನ್ನು ಗುರುತಿಸಬಹುದು.ದುರ್ಬಲ
- (1)ಸಬಲ
- (2)ಅಬಲ
- (3)ಬಲ
- (4)ನಿರ್ಬಲ
Correct answer
From the official answer key, including any revision.
- (1) ಸಬಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.