Skip to content
2025GROUP BQuestion 75 of 99

KPSC Group B General Paper 1 2025: question 75

Question

English

Consider the following statements with regard to the Judiciary :Which of the above statements is correct?

A.
The procedural irregularity alleged in the conduct of proceedings by the presiding officer of each house of the Legislature is subject to the jurisdiction of the courts.
B.
Judges of the Supreme Court are subjected to impeachment on the grounds of 'violation of the Constitution'.
C.
When the office of the Chief Justice of India is vacant, the next senior judge takes over as Chief Justice.
D.
Retired judges of the Supreme Court could be appointed as Judges of the Supreme Court for a specific period if the Chief Justice of the Supreme Court decides so with the consent of the President.
  1. (1)Only (A)
  2. (2)Only (B)
  3. (3)Only (C)
  4. (4)Only (D)

ಕನ್ನಡ

ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A.
ಶಾಸಕಾಂಗದ ಪ್ರಕ್ರಿಯೆಗಳ ನಡವಳಿಕೆಯಲ್ಲಿ ಉಭಯ ಸದನಗಳ ಸಭಾಧ್ಯಕ್ಷರ ಮೇಲೆ ಆರೋಪಿಸಲಾದ ಕಾರ್ಯ ವಿಧಾನದ ಅಕ್ರಮಗಳು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ.
B.
'ಸಂವಿಧಾನದ ಉಲ್ಲಂಘನೆ' ಯ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಮಹಾಭಿಯೋಗಗೊಳಿಸಬಹುದು.
C.
ಭಾರತದ ಮುಖ್ಯ ನ್ಯಾಯಾಧೀಶರ ಸ್ಥಾನ ಖಾಲಿಯಾದಾಗ, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.
D.
ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು ಇಚ್ಛಿಸಿದಲ್ಲಿ ರಾಷ್ಟ್ರಪತಿಯವರ ಒಪ್ಪಿಗೆಯೊಂದಿಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ನಿರ್ದಿಷ್ಟ ಅವಧಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಬಹುದು.
  1. (1)(A) ಮಾತ್ರ
  2. (2)(B) ಮಾತ್ರ
  3. (3)(C) ಮಾತ್ರ
  4. (4)(D) ಮಾತ್ರ

Correct answer

From the official answer key, including any revision.

  • English(4) Only (D)
  • ಕನ್ನಡ(4) (D) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Judicial System