Skip to content
2025GROUP BQuestion 76 of 99

KPSC Group B General Paper 1 2025: question 76

Question

English

Consider the following statements, with reference to the Governor :Which of the following statements are correct?

A.
The Governor has the power to appoint members of the State Public Service Commission but cannot remove them.
B.
Governor's power to appoint ‘persons having special knowledge or practical experience’ to upper chamber includes the persons from the area of cooperative movement.
C.
The Advocate-General for the State is appointed by the Governor and shall hold office during the pleasure of the Governor.
D.
Governor is competent to withdraw the ordinance at any time.
  1. (1)Only (A), (B) and (C)
  2. (2)Only (A), (C) and (D)
  3. (3)Only (B), (C) and (D)
  4. (4)All of the above

ಕನ್ನಡ

ರಾಜ್ಯಪಾಲರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A.
ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ರಾಜ್ಯಪಾಲರಿಗಿದೆ. ಆದರೆ ಅವರನ್ನು ತೆಗೆದುಹಾಕುವ ಅಧಿಕಾರವಿಲ್ಲ.
B.
ಮೇಲ್ಮನೆಗೆ ''ವಿಶೇಷ ಜ್ಞಾನ ಅಥವಾ ವ್ಯಾವಹಾರಿಕ ಅನುಭವ ಹೊಂದಿರುವ ವ್ಯಕ್ತಿ''ಗಳನ್ನು ನೇಮಕಾತಿ ಮಾಡುವ ರಾಜ್ಯಪಾಲರ ಅಧಿಕಾರದಲ್ಲಿ ಸಹಕಾರಿ ಚಳುವಳಿ ಕ್ಷೇತ್ರದ ವ್ಯಕ್ತಿಗಳೂ ಒಳಗೊಂಡಿರುತ್ತಾರೆ.
C.
ರಾಜ್ಯಪಾಲರು ರಾಜ್ಯಕ್ಕೆ ಅಡ್ವೋಕೇಟ್‌-ಜನರಲ್ ಇವರನ್ನು ನೇಮಕ ಮಾಡುತ್ತಾರೆ ಮತ್ತು ಇವರು ರಾಜ್ಯಪಾಲರ ಇಷ್ಟಪರ್ಯಂತ ಆ ಹುದ್ದೆಯಲ್ಲಿರುತ್ತಾರೆ.
D.
ರಾಜ್ಯಪಾಲರು ಯಾವುದೇ ಸಮಯದಲ್ಲಿ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಸಕ್ಷಮರಾಗಿರುತ್ತಾರೆ.
  1. (1)(A), (B) ಮತ್ತು (C) ಮಾತ್ರ
  2. (2)(A), (C) ಮತ್ತು (D) ಮಾತ್ರ
  3. (3)(B), (C) ಮತ್ತು (D) ಮಾತ್ರ
  4. (4)ಮೇಲಿನ ಎಲ್ಲವೂ

Correct answer

From the official answer key, including any revision.

  • English(4) All of the above
  • ಕನ್ನಡ(4) ಮೇಲಿನ ಎಲ್ಲವೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: State Administration