2025GROUP BQuestion 74 of 99
KPSC Group B General Paper 1 2025: question 74
Question
English
Consider the following statements with regard to money bill in the Union Legislature :Which of the above statements are correct?
- A.
- No bill is a money bill unless it satisfies the requirements of Article 110.
- B.
- The President of India certifies the bill as money bill.
- C.
- The difference between the two houses on money bill to be resolved by Joint session.
- D.
- The President cannot return the money bill to the Legislature for reconsideration.
- (1)Only (A) and (C)
- (2)Only (A) and (D)
- (3)Only (B) and (C)
- (4)Only (C) and (D)
ಕನ್ನಡ
ಕೇಂದ್ರ ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- A.
- ಯಾವ ಮಸೂದೆ ಅನುಚ್ಛೇದ 110ರ ಅವಶ್ಯಕತೆಗಳನ್ನು ಪೂರೈಸುವುದಿಲ್ಲವೋ ಅದು ಹಣಕಾಸು ಮಸೂದೆಯಲ್ಲ.
- B.
- ಭಾರತದ ರಾಷ್ಟ್ರಪತಿಗಳು ಮಸೂದೆಯನ್ನು ಹಣಕಾಸು ಮಸೂದೆ ಎಂದು ಪ್ರಮಾಣೀಕರಿಸುತ್ತಾರೆ.
- C.
- ಹಣಕಾಸು ಮಸೂದೆಯ ಕುರಿತು ಉಭಯ ಸದನಗಳ ನಡುವಿನ ಭಿನ್ನಾಭಿಪ್ರಾಯವನ್ನು ಜಂಟಿ ಅಧಿವೇಶನ ಕರೆಯುವುದರ ಮೂಲಕ ಪರಿಹರಿಸಲಾಗುತ್ತದೆ.
- D.
- ರಾಷ್ಟ್ರಪತಿಗಳು ಹಣಕಾಸು ಮಸೂದೆಯನ್ನು ಮರುಪರಿಶೀಲನೆಗಾಗಿ ಸಂಸತ್ತಿಗೆ ಹಿಂದಿರುಗಿಸಲು ಸಾಧ್ಯವಿಲ್ಲ.
- (1)(A) ಮತ್ತು (C) ಮಾತ್ರ
- (2)(A) ಮತ್ತು (D) ಮಾತ್ರ
- (3)(B) ಮತ್ತು (C) ಮಾತ್ರ
- (4)(C) ಮತ್ತು (D) ಮಾತ್ರ
Correct answer
From the official answer key, including any revision.
- English(2) Only (A) and (D)
- ಕನ್ನಡ(2) (A) ಮತ್ತು (D) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.