2025GROUP BQuestion 73 of 99
KPSC Group B General Paper 1 2025: question 73
Question
English
Which fundamental rights will be suspended, if Article 359 is invoked?
- (1)Only Article 18
- (2)Article 21 and Article 32
- (3)All fundamental rights except Article 20 and Article 21
- (4)Article 20 and Article 21
ಕನ್ನಡ
ಸಂವಿಧಾನದ ಅನುಚ್ಛೇದ 359 ಅನ್ವಯಿಸಿದಲ್ಲಿ ಯಾವ ಮೂಲಭೂತ ಹಕ್ಕು/ಗಳು ಅಮಾನತ್ತಾಗುತ್ತದೆ/ವೆ?
- (1)ಅನುಚ್ಛೇದ 18 ಮಾತ್ರ
- (2)ಅನುಚ್ಛೇದ 21 ಮತ್ತು ಅನುಚ್ಛೇದ 32
- (3)ಅನುಚ್ಛೇದ 20 ಮತ್ತು ಅನುಚ್ಛೇದ 21 ಗಳನ್ನು ಬಿಟ್ಟು ಉಳಿದ ಎಲ್ಲಾ ಮೂಲಭೂತ ಹಕ್ಕುಗಳು
- (4)ಅನುಚ್ಛೇದ 20 ಮತ್ತು ಅನುಚ್ಛೇದ 21
Correct answer
From the official answer key, including any revision.
- English(3) All fundamental rights except Article 20 and Article 21
- ಕನ್ನಡ(3) ಅನುಚ್ಛೇದ 20 ಮತ್ತು ಅನುಚ್ಛೇದ 21 ಗಳನ್ನು ಬಿಟ್ಟು ಉಳಿದ ಎಲ್ಲಾ ಮೂಲಭೂತ ಹಕ್ಕುಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.