2025GROUP BQuestion 72 of 99
KPSC Group B General Paper 1 2025: question 72
Question
English
Consider the following statements :Select the correct answer.
- A.
- Atal Tunnel has been built by Border Road Organisation.
- B.
- It is built under Shipki La pass.
- C.
- It connects Manali to Lahaul-Spiti valley.
- D.
- It is the world's longest tunnel with a total length of 8 km.
- (1)Only (A) and (B)
- (2)Only (A) and (C)
- (3)Only (A) and (D)
- (4)Only (A), (C) and (D)
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಸರಿಯಾದ ಉತ್ತರವನ್ನು ಆರಿಸಿ :
- A.
- ಅಟಲ್ ಸುರಂಗ ಮಾರ್ಗವನ್ನು ಗಡಿನಾಡು ರಸ್ತೆ ಸಂಘಟನೆ (Border Road Organisation)ಯು ನಿರ್ಮಿಸಿದೆ.
- B.
- ಇದನ್ನು ಶಿಪ್ಕಿ ಲಾ ಕಣಿವೆಯಲ್ಲಿ (Shipki La pass) ನಿರ್ಮಿಸಲಾಗಿದೆ.
- C.
- ಇದು ಮನಾಲಿಯಿಂದ ಲಾಹುಲ್-ಸ್ಪಿತಿ ಕಣಿವೆಗೆ ಸಂಪರ್ಕ ಕಲ್ಪಿಸುತ್ತದೆ.
- D.
- ಇದು ಒಟ್ಟು 8 ಕಿ.ಮೀ. ಉದ್ದವಿರುವ ಪ್ರಪಂಚದ ಅತಿ ಉದ್ದವಾದ ಸುರಂಗಮಾರ್ಗವಾಗಿದೆ.
- (1)(A) ಮತ್ತು (B) ಮಾತ್ರ
- (2)(A) ಮತ್ತು (C) ಮಾತ್ರ
- (3)(A) ಮತ್ತು (D) ಮಾತ್ರ
- (4)(A), (C) ಮತ್ತು (D) ಮಾತ್ರ
Correct answer
From the official answer key, including any revision.
- English(2) Only (A) and (C)
- ಕನ್ನಡ(2) (A) ಮತ್ತು (C) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.