Skip to content
2025GROUP BQuestion 47 of 99

KPSC Group B General Paper 1 2025: question 47

Question

English

Which of the following statements is true with reference to Credit Default Swap (CDS)?Choose the correct answer from the options given below :

A.
CDS is in operation in India since October, 2012.
B.
Eligible participants are commercial banks only.
C.
Eligible participants are commercial banks, Primary Dealers, NBFCs, Insurance Companies and MFs.
D.
CDS is a credit derivative that can be used to transfer the credit risk.
  1. (1)Only (A)
  2. (2)Only (B) and (C)
  3. (3)Only (C) and (D)
  4. (4)Only (A), (B) and (C)

ಕನ್ನಡ

ಕ್ರೆಡಿಟ್ ಡಿಫಾಲ್ಟ್ ಸ್ವ್ಯಾಪ್ (ಸಿಡಿಎಸ್) ಗೆ ಸಂಬಂಧಿಸಿದಂತೆ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ಭಾರತದಲ್ಲಿ ಸಿಡಿಎಸ್ ಅಕ್ಟೋಬರ್, 2012ರಿಂದ ಕಾರ್ಯಚರಣೆಯಲ್ಲಿದೆ.
B.
ವಾಣಿಜ್ಯ ಬ್ಯಾಂಕುಗಳು ಮಾತ್ರ ಅರ್ಹ ಭಾಗೀದಾರರಾಗಿರುವರು.
C.
ಅರ್ಹ ಭಾಗೀದಾರರು ಎಂದರೆ ವಾಣಿಜ್ಯ ಬ್ಯಾಂಕುಗಳು, ಪ್ರಾಥಮಿಕ ವ್ಯಾವಹಾರಿಗಳು, ಎನ್‌ಬಿಎಫ್‌ಸಿಗಳು, ವಿಮಾ ಕಂಪನಿಗಳು ಮತ್ತು ಎಂಎಫ್‌ಗಳು.
D.
ಸಿಡಿಎಸ್ ಎನ್ನುವುದು ಸಾಲ ವ್ಯುತ್ಪನ್ನವಾಗಿದ್ದು, ಅದನ್ನು ಸಾಲ ಅಪಾಯ ಸಂಭವವನ್ನು ವರ್ಗಾಯಿಸಲು ಬಳಸಬಹುದು.
  1. (1)(A) ಮಾತ್ರ
  2. (2)(B) ಮತ್ತು (C) ಮಾತ್ರ
  3. (3)(C) ಮತ್ತು (D) ಮಾತ್ರ
  4. (4)(A), (B) ಮತ್ತು (C) ಮಾತ್ರ

Correct answer

From the official answer key, including any revision.

  • English(3) Only (C) and (D)
  • ಕನ್ನಡ(3) (C) ಮತ್ತು (D) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Public Finance