2025GROUP BQuestion 48 of 99
KPSC Group B General Paper 1 2025: question 48
Question
English
Name the document adopted by the United Nations, General Assembly, in its 70th session in 2015 under the agenda of SDGs set for 2015-2030.
- (1)Exploring our world
- (2)Enhancing our world
- (3)Advancing our world
- (4)Transforming our world
ಕನ್ನಡ
2015-2030 ಕ್ಕೆ ರೂಪಿಸಿದ ಎಸ್ಡಿಜಿಗಳ ಕಾರ್ಯಸೂಚಿಯ ಮೇರೆಗೆ 2015ರಲ್ಲಿ ಸಂಯುಕ್ತ ರಾಷ್ಟ್ರ ಸಂಘಗಳ ಸಾಮಾನ್ಯ ಸಭೆಯ 70ನೆಯ ಅಧಿವೇಶನದಲ್ಲಿ ಅಂಗೀಕರಿಸಿದ ಕಾರ್ಯಸೂಚಿಯ ಹೆಸರು
- (1)ನಮ್ಮ ಪ್ರಪಂಚವನ್ನು ಪರಿಶೋಧಿಸುವುದು (Exploring our world)
- (2)ನಮ್ಮ ಪ್ರಪಂಚವನ್ನು ಉನ್ನತಗೊಳಿಸುವುದು (Enhancing our world)
- (3)ನಮ್ಮ ಪ್ರಪಂಚವನ್ನು ಅಭಿವೃದ್ಧಿಗೊಳಿಸುವುದು (Advancing our world)
- (4)ನಮ್ಮ ಪ್ರಪಂಚವನ್ನು ಪರಿವರ್ತಿಸುವುದು (Transforming our world)
Correct answer
From the official answer key, including any revision.
- English(4) Transforming our world
- ಕನ್ನಡ(4) ನಮ್ಮ ಪ್ರಪಂಚವನ್ನು ಪರಿವರ್ತಿಸುವುದು (Transforming our world)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.