Skip to content
2025GROUP BQuestion 46 of 99

KPSC Group B General Paper 1 2025: question 46

Question

English

Which one of the following statements best reflects the features of the Gold Reserve Standard mentioned below?Choose the correct answer from the options given below :

A.
It was popular in Europe.
B.
It couldn't continue for long.
C.
The objective of this standard was to ensure the stability in exchange rates.
D.
To ensure the stability of exchange rate, Great Britain, USA and Germany entered into a Tripartite Monetary Agreement in 1939.
  1. (1)Only (A)
  2. (2)Only (A) and (C)
  3. (3)Only (A), (B) and (C)
  4. (4)(A), (B), (C) and (D)

ಕನ್ನಡ

ಕೆಳಗಿನ ಯಾವ ಹೇಳಿಕೆ/ಗಳು ಗೋಲ್ಡ್ ರಿಸರ್ವ್ ಸ್ಟ್ಯಾಂಡರ್ಡ್‌ನ ಗುಣಗಳನ್ನು ಅತ್ಯುತ್ತಮವಾಗಿ ಬಿಂಬಿಸುತ್ತವೆ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ಇದು ಯೂರೋಪ್‌ನಲ್ಲಿ ಜನಪ್ರಿಯವಾಗಿದೆ.
B.
ಇದು ದೀರ್ಘವಾಗಿ ಮುಂದುವರಿಯುವುದಿಲ್ಲ.
C.
ಈ ಸ್ಟ್ಯಾಂಡರ್ಡ್‌ನ ಉದ್ದೇಶ ವಿನಿಮಯ ದರಗಳಲ್ಲಿನ ಸ್ಥಿರತೆಯನ್ನು ಖಚಿತಪಡಿಸುವುದು.
D.
1939 ರಲ್ಲಿ ತ್ರಿಪಕ್ಷೀಯ ಹಣಕಾಸಿನ ಒಪ್ಪಂದವನ್ನು ಮಾಡಿಕೊಂಡ ಗ್ರೇಟ್ ಬ್ರಿಟನ್, ಯುಎಸ್‌ಎ ಮತ್ತು ಜರ್ಮನಿ ವಿನಿಮಯ ದರಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು.
  1. (1)(A) ಮಾತ್ರ
  2. (2)(A) ಮತ್ತು (C) ಮಾತ್ರ
  3. (3)(A), (B) ಮತ್ತು (C) ಮಾತ್ರ
  4. (4)(A), (B), (C) ಮತ್ತು (D)

Correct answer

From the official answer key, including any revision.

  • English(3) Only (A), (B) and (C)
  • ಕನ್ನಡ(3) (A), (B) ಮತ್ತು (C) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Monetary & Fiscal Policy