2025GROUP BQuestion 45 of 99
KPSC Group B General Paper 1 2025: question 45
Question
English
Which of the following is/are correct about Framework of Green Deposits?
- A.
- Green deposit is a fixed-term deposit for those who want to invest in environmentally friendly projects. Just like a regular Fixed Deposit Scheme, the green deposit pays interest to its investors and has a fixed term.
- B.
- Current framework permits green deposits to be denominated in Indian Rupees only.
- (1)Only (A)
- (2)Only (B)
- (3)Both (A) and (B)
- (4)Neither (A) nor (B)
ಕನ್ನಡ
ಹಸಿರು ಠೇವಣಿಗಳ ರೂಪುರೇಷೆ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- A.
- ಹಸಿರು ಠೇವಣಿಯು, ಪರಿಸರ ಸ್ನೇಹಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಛಿಸುವಂತಹವರಿಗಾಗಿ ಮಾಡಲಾದ ಒಂದು ನಿಗದಿತ-ಅವಧಿ ಠೇವಣಿಯಾಗಿದೆ. ನಿಯತವಾದ ನಿಗದಿತ ಠೇವಣಿ ಯೋಜನೆಯಂತೆಯೇ ಹಸಿರು ಠೇವಣಿಯು ತನ್ನ ಹೂಡಿಕೆದಾರರಿಗೆ ಬಡ್ಡಿಯನ್ನು ಸಂದಾಯ ಮಾಡುತ್ತದೆ ಮತ್ತು ಒಂದು ನಿಗದಿತ ಅವಧಿಯನ್ನು ಹೊಂದಿದೆ.
- B.
- ಚಾಲ್ತಿ ರೂಪುರೇಷೆಯು ಭಾರತೀಯ ರೂಪಾಯಿಗಳಲ್ಲಿ ಮಾತ್ರ ಹಸಿರು ಠೇವಣಿಗಳಿಗೆ ಅನುಮತಿಸುತ್ತದೆ.
- (1)(A) ಮಾತ್ರ
- (2)(B) ಮಾತ್ರ
- (3)(A) ಮತ್ತು (B) ಎರಡೂ
- (4)(A) ಅಥವಾ (B) ಗಳಲ್ಲಿ ಯಾವುದೂ ಅಲ್ಲ
Correct answer
From the official answer key, including any revision.
- English(3) Both (A) and (B)
- ಕನ್ನಡ(3) (A) ಮತ್ತು (B) ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.