2025GROUP BQuestion 44 of 99
KPSC Group B General Paper 1 2025: question 44
Question
English
Consider the following statements with regard to Treasury bills :Which of the statements given above is/are correct?
- A.
- These are long term debt instruments issued by Centre.
- B.
- They are zero coupon securities and do not pay any interest.
- (1)Only (A)
- (2)Only (B)
- (3)Both (A) and (B)
- (4)Neither (A) nor (B)
ಕನ್ನಡ
ಖಜಾನೆ ಬಿಲ್ಲುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಲಾದ ಹೇಳಿಕೆ/ಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- A.
- ಇವು ಕೇಂದ್ರದಿಂದ ಹೊರಡಿಸಲಾದ ದೀರ್ಘಾವಧಿ ಸಾಲದ ಸಾಧನಗಳಾಗಿವೆ.
- B.
- ಅವು ಶೂನ್ಯ ಕೂಪನ್ ಭದ್ರತಾ ಪತ್ರಗಳಾಗಿವೆ ಮತ್ತು ಯಾವುದೇ ಬಡ್ಡಿಯನ್ನು ಸಂದಾಯ ಮಾಡುವುದಿಲ್ಲ.
- (1)(A) ಮಾತ್ರ
- (2)(B) ಮಾತ್ರ
- (3)(A) ಮತ್ತು (B) ಎರಡೂ
- (4)(A) ಅಥವಾ (B) ಗಳಲ್ಲಿ ಯಾವುದೂ ಅಲ್ಲ
Correct answer
From the official answer key, including any revision.
- English(2) Only (B)
- ಕನ್ನಡ(2) (B) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.