2025GROUP BQuestion 12 of 99
KPSC Group B General Paper 1 2025: question 12
Question
English
Consider the statements with reference to soils in India :Which of the following answers with reference to the above statements is/are correct?
- A.
- In ancient times, soils were classified as Urvara and Usara.
- B.
- Entisols are kind of soils classified by ICAR as per USDA soil taxonomy.
- C.
- Black soils occur in the western coast of Kerala.
- D.
- Laterite soils are distributed in mangrove forest areas.
- (1)Only (A) and (B)
- (2)Only (A), (B) and (C)
- (3)Only (D)
- (4)All of the above
ಕನ್ನಡ
ಭಾರತದಲ್ಲಿನ ಮಣ್ಣುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಉತ್ತರಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- A.
- ಪ್ರಾಚೀನ ಕಾಲಗಳಲ್ಲಿ ಮಣ್ಣುಗಳನ್ನು ಉರ್ವರ ಮತ್ತು ಉಸರ ಎಂದು ವರ್ಗೀಕರಿಸಲಾಗಿತ್ತು.
- B.
- ಎಂಟಿಸೋಲ್ಸ್ (Entisols) ಎಂಬುದು USDA ಮಣ್ಣು ವರ್ಗೀಕರಣ ಶಾಸ್ತ್ರದ ಅನುಸಾರ ICAR ನಿಂದ ವರ್ಗೀಕರಿಸಲ್ಪಟ್ಟ ಮಣ್ಣಿನ ಒಂದು ಬಗೆ.
- C.
- ಕಪ್ಪು ಮಣ್ಣುಗಳು ಕೇರಳದ ಪಶ್ಚಿಮದ ಕರಾವಳಿಯಲ್ಲಿವೆ.
- D.
- ಜಂಬಿಟ್ಟಿಗೆ ಮಣ್ಣುಗಳು ಮ್ಯಾಂಗ್ರೋವ್ ಅರಣ್ಯ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ.
- (1)(A) ಮತ್ತು (B) ಮಾತ್ರ
- (2)(A), (B) ಮತ್ತು (C) ಮಾತ್ರ
- (3)(D) ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(1) Only (A) and (B)
- ಕನ್ನಡ(1) (A) ಮತ್ತು (B) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.