2025GROUP BQuestion 13 of 99
KPSC Group B General Paper 1 2025: question 13
Question
English
Consider the following statements :Which of the following answers is/are correct?
- A.
- Narmada river flows through rift valley between Vindhyan and Satpura ranges.
- B.
- Bharathapuzha is the longest river of Kerala.
- C.
- Mahanadi discharges its water in the Arabian Sea.
- D.
- The Chenab is the largest tributary of the Indus River.
- (1)Only (A), (B) and (C)
- (2)Only (A), (B) and (D)
- (3)Only (A)
- (4)All of the above
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಕೆಳಕಂಡ ಉತ್ತರಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- A.
- ನರ್ಮದಾ ನದಿಯು ವಿಂಧ್ಯಾ ಮತ್ತು ಸಾತ್ಪುರ ಶ್ರೇಣಿಯ ನಡುವಿನ ಸೀಳು ಕಣಿವೆಯ ಮೂಲಕ ಹರಿಯುತ್ತದೆ.
- B.
- ಭರತಪುಜ್ಹ ಕೇರಳದ ಅತ್ಯಂತ ಉದ್ದವಾದ ನದಿಯಾಗಿದೆ.
- C.
- ಮಹಾನದಿಯು ಅರಬ್ಬೀ ಸಮುದ್ರದಲ್ಲಿ ಅದರ ನೀರನ್ನು ಹರಿಯಬಿಡುತ್ತದೆ.
- D.
- ಚೇನಾಬ್ ಸಿಂಧೂ ನದಿಯ ದೊಡ್ಡದಾದ ಉಪನದಿಯಾಗಿದೆ.
- (1)(A), (B) ಮತ್ತು (C) ಮಾತ್ರ
- (2)(A), (B) ಮತ್ತು (D) ಮಾತ್ರ
- (3)(A) ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(2) Only (A), (B) and (D)
- ಕನ್ನಡ(2) (A), (B) ಮತ್ತು (D) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.