Skip to content
2025GROUP BQuestion 11 of 99

KPSC Group B General Paper 1 2025: question 11

Question

English

Consider the following statements related to natural vegetation in India :Which of the following answers with reference to the above statements is/are correct?

A.
Tropical wet evergreen forest is found in the area of more than 200 cm and above rainfall along the western coast of Kerala.
B.
The moist deciduous forests are found in the areas which record annual rainfall between 100-200 cm.
C.
Tropical thorn forests in the areas of annual rainfall between 70-100 cm.
D.
Mangrove forests occur in desert areas of Rajasthan.
  1. (1)Only (A)
  2. (2)Only (A) and (B)
  3. (3)Only (C)
  4. (4)Only (C) and (D)

ಕನ್ನಡ

ಭಾರತದಲ್ಲಿನ ಸ್ವಾಭಾವಿಕ ಸಸ್ಯವರ್ಗಕ್ಕೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಕೆಳಕಂಡ ಯಾವ ಉತ್ತರವು ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾಗಿದೆ/ವೆ?

A.
ಉಷ್ಣವಲಯದ ಆರ್ದ್ರ ನಿತ್ಯಹರಿದ್ವರ್ಣ ಅರಣ್ಯವು 200 ಸೆಂ.ಮೀ. ಮತ್ತು ಅದಕ್ಕಿಂತ ಹೆಚ್ಚು ಮಳೆ ಪಡೆಯುವ ಕೇರಳದ ಪಶ್ಚಿಮ ಕರಾವಳಿಯ ಉದ್ದಕ್ಕೂ ಕಂಡುಬರುತ್ತದೆ.
B.
ವಾರ್ಷಿಕವಾಗಿ 100-200 ಸೆಂ.ಮೀ.ಗಳ ನಡುವಿನಲ್ಲಿ ಮಳೆ ದಾಖಲಾಗುವ ಪ್ರದೇಶಗಳಲ್ಲಿ ತೇವಯುತ ಎಲೆಯುದುರುವ ಅರಣ್ಯಗಳು ಕಂಡುಬರುತ್ತವೆ.
C.
ಉಷ್ಣವಲಯದ ಮುಳ್ಳುಕಂಟಿ ಅರಣ್ಯಗಳು ವಾರ್ಷಿಕ 70-100 ಸೆಂ.ಮೀ. ನಡುವಿನ ಮಳೆ ಬೀಳುವ ಪ್ರದೇಶಗಳಲ್ಲಿವೆ.
D.
ಮ್ಯಾಂಗ್ರೋವ್ ಅರಣ್ಯಗಳು ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿವೆ.
  1. (1)(A) ಮಾತ್ರ
  2. (2)(A) ಮತ್ತು (B) ಮಾತ್ರ
  3. (3)(C) ಮಾತ್ರ
  4. (4)(C) ಮತ್ತು (D) ಮಾತ್ರ

Correct answer

From the official answer key, including any revision.

  • English(2) Only (A) and (B)
  • ಕನ್ನಡ(2) (A) ಮತ್ತು (B) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Regional and Indian Geography