Skip to content
RPC 2024CTIQuestion 59 of 97

KPSC CTI Communication Paper 2 RPC 2024: question 59

Question

ಪಲ್ಲಟಗೊಂಡಿರುವ ಈ ಕೆಳಗಿನ ಸಾಲುಗಳನ್ನು ಕ್ರಮಾನುಸಾರವಾದ ಅರ್ಥದಲ್ಲಿ ಜೋಡಿಸಿ.

P.
ಇದು ಆಹ್ವಾನಪತ್ರಿಕೆಗಳ ಮೇಲೆ ಕಂಡುಬರುವ ಹೊಸ ಟ್ರೆಂಡ್
Q.
"ನಿಮ್ಮ ಹೆಸರು ನಮ್ಮ ಹೃದಯದಲ್ಲಿದೆ, ನಿಮಗಿದು ಆತ್ಮೀಯ ಆಮಂತ್ರಣ"
R.
ಆದರೆ, ಮುದ್ದಾದ ಅಕ್ಷರಗಳಲ್ಲಿ ಬರೆಯುವ ಅವಕಾಶ, ಆತ್ಮೀಯತೆ ತಪ್ಪಿ ಹೋಯಿತು
S.
ಮೊದಲೇ ಮುದ್ರಿತವಾಗಿರುವುದರಿಂದ ಬರೆಯುವ ಕಷ್ಟ ತಪ್ಪಿತು, ಸಮಯ ಉಳಿಯಿತು
  1. (1)PQRS
  2. (2)QPSR
  3. (3)SQPR
  4. (4)PQSR

Correct answer

From the official answer key, including any revision.

  • (2) QPSR

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Essay & Precis (ಪ್ರಬಂಧ, ಸಂಕ್ಷೇಪ)