RPC 2024CTIQuestion 58 of 97
KPSC CTI Communication Paper 2 RPC 2024: question 58
Question
ಪಲ್ಲಟಗೊಂಡಿರುವ ಈ ವಚನದ ಸಾಲುಗಳನ್ನು ಕ್ರಮಾನುಸಾರವಾದ ಅರ್ಥದಲ್ಲಿ ಜೋಡಿಸಿ.
- P.
- ಕಳವೆಯೆಲ್ಲ ಹೋಗಿ ಬರಿಗೋಣಿ ಉಳಿಯಿತ್ತು
- Q.
- ಇರುಳೆಲ್ಲಾ ನಡೆದನಾ ಸುಂಕಕಂಜಿ
- R.
- ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ
- S.
- ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ
- (1)RQPS
- (2)PQSR
- (3)SRPQ
- (4)QPRS
Correct answer
From the official answer key, including any revision.
- (1) RQPS
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.