Skip to content
2025BDAQuestion 32 of 100

KEA BDA Communication Paper 2 2025: question 32

Question

ಈ ಕೆಳಗಿನ ಗುಂಪುಗಳನ್ನು ಪರಿಗಣಿಸಿರಿ.ಮೇಲಿನ ಗುಂಪುಗಳಲ್ಲಿ ಸಮಾನಾರ್ಥಕ ಪದಗಳನ್ನು ಹೊಂದಿರದ ಆಯ್ಕೆಗಳನ್ನು ಗುರುತಿಸಿ.

A.
ಎಲರ್, ಎರಲ್, ಪವನ, ಮಾರುತ
B.
ತಿಂಗಳ, ಶಶಾಂಕ, ಚಂದ್ರ, ಇಂದು
C.
ಪಯೋಜ, ತಾವರೆ, ತರಣಿ, ಕಮಲ
D.
ಪೃಥ್ವಿ, ಧರೆ, ತಾರಿಣಿ, ಹರಿಣಿ
  1. (1)A ಮತ್ತು B
  2. (2)B ಮತ್ತು C
  3. (3)A ಮತ್ತು C
  4. (4)C ಮತ್ತು D

Correct answer

From the official answer key, including any revision.

  • (4) C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ)