April 2023ASO/SIQuestion 88 of 98
KPSC ASO/SI General Knowledge Paper 1 April 2023: question 88
Question
English
Which of the pairs given below are correct?Choose the correct answer from the options given below:
- A.
- G. K. Veeresh Committee – Probe the cause of mounting farmers' suicides.
- B.
- Dr. T. N. Prakash Kammardi – Karnataka Agricultural Prices Commission.
- C.
- S. V. Ranganath, I.A.S. – Task Force on Implementation of National Education Policy (NEP) 2020 in Karnataka.
- D.
- Sri Promoda Hegde – Karnataka State Decentralized Planning and Development Committee.
- (1)A and C only
- (2)A and D only
- (3)B, C and D only
- (4)All of the above
ಕನ್ನಡ
ಕೆಳಗೆ ಕೊಟ್ಟಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- A.
- ಜಿ. ಕೆ. ವೀರೇಶ್ ಸಮಿತಿ - ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಕಾರಣವನ್ನು ತಿಳಿಯಲು ತನಿಖೆ ನಡೆಸಿದೆ.
- B.
- ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ - ಕರ್ನಾಟಕ ಕೃಷಿ ಬೆಲೆ ಆಯೋಗ.
- C.
- ಎಸ್. ವಿ. ರಂಗನಾಥ್, I.A.S., - ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನುಷ್ಠಾನದ ಕಾರ್ಯಪಡೆ.
- D.
- ಶ್ರೀ. ಪ್ರಮೋದ ಹೆಗ್ಡೆ - ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ .
- (1)A ಮತ್ತು C ಮಾತ್ರ
- (2)A ಮತ್ತು D ಮಾತ್ರ
- (3)B, C ಮತ್ತು D ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.