April 2023ASO/SIQuestion 89 of 98
KPSC ASO/SI General Knowledge Paper 1 April 2023: question 89
Question
English
Beti Bachao Beti Padhao Scheme is designed to address the issue of:
- (1)Domestic violence of women and their education
- (2)Decline in child sex ratio and envisages enabling education of the girl child
- (3)Prevention of sexual harassment of girls in school and college campuses
- (4)None of the above
ಕನ್ನಡ
ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆಯು ಈ ಸಮಸ್ಯೆಯನ್ನು ಉದ್ದೇಶಿಸಿದೆ:
- (1)ಮಹಿಳೆಯರ ಕೌಟುಂಬಿಕ ದೌರ್ಜನ್ಯ ಮತ್ತು ಅವರ ಶಿಕ್ಷಣ
- (2)ಮಕ್ಕಳ ಲಿಂಗಾನುಪಾತದಲ್ಲಿ ಕುಸಿತ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಶಕ್ತಗೊಳಿಸುವುದು.
- (3)ಶಾಲೆ ಮತ್ತು ಕ್ಯಾಂಪಸ್ಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ.
- (4)ಮೇಲಿನವು ಯಾವುದೂ ಅಲ್ಲ
Correct answer
From the official answer key, including any revision.
- English(2) Decline in child sex ratio and envisages enabling education of the girl child
- ಕನ್ನಡ(2) ಮಕ್ಕಳ ಲಿಂಗಾನುಪಾತದಲ್ಲಿ ಕುಸಿತ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಶಕ್ತಗೊಳಿಸುವುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.