April 2023ASO/SIQuestion 87 of 98
KPSC ASO/SI General Knowledge Paper 1 April 2023: question 87
Question
English
The Karnataka health department has started the process of compiling a database of all healthcare professionals under the Ayushman Bharat Digital Mission. This portal of online database is being developed by
- (1)Bangalore Medical College
- (2)National Health Authority
- (3)Ministry of Ayush
- (4)Indian Institute of Science
ಕನ್ನಡ
ಕರ್ನಾಟಕ ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಎಲ್ಲಾ ಆರೋಗ್ಯ ವೃತ್ತಿ ಪರರ ಡೇಟಾ ಬೇಸ್‌ನ್ನು ಕಂಪೈಲ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಆನ್ಲೈನ್ ಡೇಟಾ ಬೇಸ್ ಪೋರ್ಟಲ್‌ನ್ನು ಅಭಿವೃದ್ಧಿ ಪಡಿಸಿದವರು
- (1)ಬೆಂಗಳೂರು ವೈದ್ಯಕೀಯ ಕಾಲೇಜು
- (2)ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ
- (3)ಆಯುಷ್ ಸಚಿವಾಲಯ
- (4)ಭಾರತೀಯ ವಿಜ್ಞಾನ ಸಂಸ್ಥೆ
Correct answer
From the official answer key, including any revision.
- English(2) National Health Authority
- ಕನ್ನಡ(2) ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.