RPC 2023AEEQuestion 34 of 98
KPSC AEE General Studies Paper 1 RPC 2023: question 34
Question
English
Glass is an inorganic solid that is hard, brittle and resistant to the other natural elements. It is typically transparent or translucent. Since ancient times, glass has been used to create both decorative and artistic items. Glass is an eco-friendly, 100% recyclable material that has several advantages for the environment, including mitigating climate change and conserving precious natural resources. Glass is a mixture of
- (1)Metallic silicates
- (2)Non-metallic silicates
- (3)Metallic acetates
- (4)Non-metallic acetates
ಕನ್ನಡ
ಗಾಜು ಒಂದು ನಿರವಯವ ಘನವಸ್ತು. ಅದು ಬಿಧುರವಾಗಿದ್ದು ಇತರ ನೈಸರ್ಗಿಕ ಮೂಲವಸ್ತುಗಳಿಗೆ ಪ್ರತಿರೋಧಕವಾಗಿದೆ. ಅದು ಪಾರಕ ಅಥವ ಪಾರದೀಪಕವಾಗಿರುತ್ತದೆ. ಪ್ರಾಚೀನ ಕಾಲದಿಂದಲೂ ಗಾಜನ್ನು ಅಲಂಕಾರಿಕ ವಸ್ತುಗಳ ಹಾಗೂ ಕ್ರಿಯಾತ್ಮಕ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದೆ. ಗಾಜು 100% ಮರುಬಳಕೆಗೆ ಒದಗುವ, ಪರಿಸಹಸ್ನೇಹಿ ವಸ್ತುವಾಗಿದೆ. ಹವಾಮಾನ ಬದಲಾವಣೆ ಹಾಗೂ ಮೌಲ್ಯಯುತ ನೈಸರ್ಗಿಕ ಸಂಪನ್ಮೂಲಗಳು ಸಂರಕ್ಷಣೆಯಂತ ಪರಿಸರಾತ್ಮಕ ಅಂಶಗಳಿಗೆ ಗಾಜು ಉಪಯುಕ್ತ ಗಾಜು ಈ ವಸ್ತುಗಳ ಸಂಯುಕ್ತವಾಗಿದೆ
- (1)ಲೋಹದ ಸಿಲಿಕೇಟ್‌ಗಳು
- (2)ಅಲೋಹದ ಸಿಲಿಕೇಟ್‌ಗಳು
- (3)ಲೋಹದ ಅಸಿಟೇಟ್‌ಗಳು
- (4)ಅಲೋಹದ ಅಸಿಟೇಟ್‌ಗಳು
Correct answer
From the official answer key, including any revision.
- English(1) Metallic silicates
- ಕನ್ನಡ(1) ಲೋಹದ ಸಿಲಿಕೇಟ್‌ಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.