Skip to content
RPC 2023AEEQuestion 33 of 98

KPSC AEE General Studies Paper 1 RPC 2023: question 33

Question

English

Detergents are the cleansing agents and are available in the powder form. Detergents contain a hydrophobic part, which is soluble in nonpolar materials, and a hydrophilic part, which has affinity towards water. Detergents includes cationic detergents, anionic detergents and nonionic detergents. Detergents can also be classified on the basis of its biodegradability, like biodegradable and non-biodegradable detergents. The biodegradable detergents are degraded/destroyed by bacteria, or any other agents. Such structurally biodegradable detergents should contain

  1. (1)Branched alkyl chain
  2. (2)Cyclohexyl side chain
  3. (3)Normal alkyl chain
  4. (4)Phenyl side chain

ಕನ್ನಡ

ಮಾರ್ಜಕಗಳು ಪುಡಿಯ ರೂಪದಲ್ಲಿ ದೊರಕುವ ಶುದ್ಧೀಕರಣ ವಸ್ತುಗಳು. ಮಾರ್ಜಕಗಳಲ್ಲಿ ಒಂದು ಜಲ ವಿಕರ್ಷಕ ವಸ್ತುವಿದ್ದು ಅದು ಅಧ್ರುವೀಯ ವಸ್ತುಗಳಲ್ಲಿ ಕರಗುತ್ತದೆ ಮತ್ತು ಒಂದು ಜಲಾಕರ್ಷಕ ವಸ್ತು ಇದೆ. ಮಾರ್ಜಕಗಳಲ್ಲಿ ಕ್ಯಾಟ್‌ಐಯಾನಿಕ್, ಆನ್‌ಅಯಾನಿಕ್ ಮತ್ತು ನಾನ್‌ಅಯಾನಿಕ್ ರೂಪಗಳಿವೆ. ಅವುಗಳ ವಿಘಟನೆಯ ಆಧಾರದ ಮೇಲೆಯೂ ಮಾರ್ಜಕಗಳನ್ನು ಜೈವಿಕ ವಿಘಟನೆಗೆ ಒಳಗಾಗುವ ಹಾಗೂ ಜೈವಿಕ ವಿಘಟನೆಗೆ ಒಳಗಾಗದ ಮಾರ್ಜಕಗಳು ಎಂದು ವಿಂಗಡಿಸಬಹುದು. ಜೈವಿಕ ವಿಘಟನೆಗೆ ಒಳಗಾಗುವ ಮಾರ್ಜಕಗಳನ್ನು ಬ್ಯಾಕ್ಟೀರಿಯಾ ಮುಂತಾದ ಜೀವಿಗಳು ವಿಘಟಿಸಬಹುದು. ಜೈವಿಕ ವಿಘಟನೆಗೆ ಒಳಗಾಗುವ ಮಾರ್ಜಕಗಳು ಈ ಸಂಯುಕ್ತಗಳನ್ನು ಹೊಂದಿವೆ.

  1. (1)ಶಾಖೆಯೊಡೆದ ಆಲ್ಕೈಲ್ ಸರಪಳಿ
  2. (2)ಸೈಕ್ಲೋಹೆಕ್ಸೈಲ್ ಬದಿ ಸರಪಳಿ
  3. (3)ಸಾಮಾನ್ಯ ಆಲ್ಕೈಲ್ ಸರಪಳಿ
  4. (4)ಫಿನೈಲ್ ಬದಿ ಸರಪಳಿ

Correct answer

From the official answer key, including any revision.

  • English(3) Normal alkyl chain
  • ಕನ್ನಡ(3) ಸಾಮಾನ್ಯ ಆಲ್ಕೈಲ್ ಸರಪಳಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry