RPC 2023AEEQuestion 32 of 98
KPSC AEE General Studies Paper 1 RPC 2023: question 32
Question
English
Liquefied Petroleum Gas (L.P.G.) cylinders are used in various numbers of households for cooking purposes. L.P.G. is a fuel gas that contains a flammable mixture of various gases. It is increasingly used as an aerosol propellant and a refrigerant, replacing chlorofluorocarbons to reduce damage to the ozone layer. In L.P.G., the main component is –
- (1)Methane
- (2)Carbon dioxide
- (3)Butane
- (4)Sulphur dioxide
ಕನ್ನಡ
ದ್ರವರೂಪಿ ಪೆಟ್ರೋಲಿಯಂ ಅನಿಲ (L.P.G.)ದ ಸಿಲಿಂಡರುಗಳನ್ನು ತರಹೇವಾರಿ ಮನೆಗಳಲ್ಲಿ ಅಡುಗೆಗೆ ಬಳಸುತ್ತಾರೆ. L.P.G. ಎನ್ನುವುದು ಇಂಧನ ಅನಿಲ ವಾಗಿದ್ದು, ಬೆಂಕಿ ಹೊತ್ತಿಕೊಳ್ಳಬಲ್ಲ ಅನಿಲಗಳ ಮಿಶ್ರಣ. ಅದನ್ನು ಹೆಚ್ಚಾಗಿ ಏರೋಸಾಲ್ ಪ್ರೊಪೆಲ್ಲೆಂಟ್ ಆಗಿ ಹಾಗೂ ಶೀತಕಾರಿಯಾಗಿ ಕ್ಲೋರೋಫ್ಲೂರೋಕಾರ್ಬನ್‌ಗಳ ಬದಲಿಗೆ ಬಳಸುವ ಮೂಲಕ ಓಝೋನ್ ಪದರಕ್ಕೆ ಆಗುತ್ತಿರುವ ಹಾನಿಯನ್ನು ಕಡಿಮೆ ಮಾಡಲಾಗುತ್ತದೆ. L.P.G. ಯ ಬಹು ಮುಖ್ಯ ಘಟಕ ಇದು
- (1)ಮಿಥೇನ್
- (2)ಕಾರ್ಬನ್ ಡೈಆಕ್ಸೈಡ್
- (3)ಬ್ಯುಟೇನ್
- (4)ಸಲ್ಫರ್ ಡೈಯಾಕ್ಸೈಡ್
Correct answer
From the official answer key, including any revision.
- English(3) Butane
- ಕನ್ನಡ(3) ಬ್ಯುಟೇನ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.