RPC 2023AEEQuestion 31 of 98
KPSC AEE General Studies Paper 1 RPC 2023: question 31
Question
English
Lemons contain a high amount of Vitamin C, soluble fiber and plant compounds that gives them several health benefits. Lemons may aid weight loss and reduce your risk of heart disease, anemia, kidney stones, digestive issues and cancer. Which acid is present in lemons ?
- (1)Maleic acid
- (2)Citric acid
- (3)Lactic acid
- (4)Tartaric acid
ಕನ್ನಡ
ಲಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ C ಕರಗುವ ತಂತುಗಳು ಹಾಗೂ ಸಸ್ಯಸಂಯುಕ್ತಗಳಿದ್ದು ಇವು ಹಲವಾರು ಆರೋಗ್ಯ ಸಂಬಂಧಿ ಉಪಯುಕ್ತಗಳಾಗಿವೆ. ಲಿಂಬೆಗಳು ತೂಕ ಇಳಿಸಲು ಹಾಗೂ ಹೃದಯ ಸಂಬಂಧಿ ರೋಗಗಳು, ಅನೀಮಿಯಾ, ಮೂತ್ರಕೋಶದಲ್ಲಿ ಕಲ್ಲು, ಜೀರ್ಣರೋಗಗಳ ಹಾಗೂ ಕ್ಯಾನ್ಸರ್‌ನ ಆತಂಕಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಇದೆ. ಲಿಂಬೆಯಲ್ಲಿರುವ ಆಮ್ಲ ಯಾವುದು ?
- (1)ಮ್ಯಾಲಿಕ್ ಆಮ್ಲ
- (2)ಸಿಟ್ರಿಕ್ ಆಮ್ಲ
- (3)ಲ್ಯಾಕ್ಟಿಕ್ ಆಮ್ಲ
- (4)ಟಾರ್ಟಾರಿಕ್ ಆಮ್ಲ
Correct answer
From the official answer key, including any revision.
- English(2) Citric acid
- ಕನ್ನಡ(2) ಸಿಟ್ರಿಕ್ ಆಮ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.