RPC 2023AEEQuestion 30 of 98
KPSC AEE General Studies Paper 1 RPC 2023: question 30
Question
English
Iodoform, also called triiodomethane (), is a pale-yellow crystalline substance and is used as a disinfectant that destroys bacteria and also used for cleaning purposes. Apart from being used as a disinfectant, Iodoform can be used for other important purposes for human mankind. Among the following, where can we use Iodoform ?
- (1)Antipyretic
- (2)Analgesic
- (3)Antiseptic
- (4)Anaesthetic
ಕನ್ನಡ
ಐಯೊಡೋಫಾರ್ಮ್‌ನ್ನು ಟ್ರೈಅಯೊಡೋಮಿಥೇನ್ () ಎಂದು ಕರೆಯಲಾಗುತ್ತದೆ. ಇದು ತೆಳು ಹಳದಿ ಬಣ್ಣದ ಹರಳುಗಳ ರೂಪದಲ್ಲಿರುತ್ತದೆ. ಇದನ್ನು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸೋಂಕು ನಿವಾರಕವಾಗಿ ಹಾಗೂ ಶುದ್ಧಕಾರಕವಾಗಿ ಬಳಸಲಾಗುತ್ತದೆ. ಸೋಂಕು ನಿವಾರಕವಾಗಿಯಷ್ಟೇ ಅಲ್ಲದೆ, ಐಯೊಡೋಫಾರ್ಮ್‌ನ್ನು ಮಾನವನಿಗೆ ಉಪಯುಕ್ತವಾಗಿ ಬಳಸಲಾಗುತ್ತದೆ. ಈ ಕೆಳಗಿನವುಗಳಲ್ಲಿ ಎಲ್ಲಿ ಐಯೊಡೋಫಾರಮ್ ಬಳಸಲಾಗುತ್ತಿದೆ ?
- (1)ಜ್ವರ ನಿರೋಧಕ
- (2)ನೋವು ನಿವಾರಕ
- (3)ಸೋಂಕು ನಿವಾರಕ
- (4)ಅರವಳಿಕೆ
Correct answer
From the official answer key, including any revision.
- English(3) Antiseptic
- ಕನ್ನಡ(3) ಸೋಂಕು ನಿವಾರಕ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.