Skip to content
RPC 2023AEEQuestion 29 of 98

KPSC AEE General Studies Paper 1 RPC 2023: question 29

Question

English

First recognized in Japan in the 1960s, itai-itai disease is characterized by osteomalaecia with severe bone pain and is associated with renal tubular dysfunction. The term itai-itai literally translates to 'it hurts-it hurts' or 'ouch-ouch'. The cause of the disease is related to a toxic metal byproduct of mining for lead, copper, zinc and gold. Poisoning by this metal leads to softening of bones and kidney failure. This toxic metal is –

  1. (1)Mercury
  2. (2)Chromium
  3. (3)Cadmium
  4. (4)Arsenic

ಕನ್ನಡ

1960ರ ದಶಕದಲ್ಲಿ ಜಪಾನಿನಲ್ಲಿ , ಮೊದಲು ಗುರುತಿಸಲಾದ ಇಟಾಯ್ ಇಟಾಯ್ ರೋಗವು ಆಸ್ಟಿಯೋ ಮಲೇಸಿಯಾ ಲಕ್ಷಣದ ಜೊತೆಗೆ ತೀವ್ರ ಮೂಳೆನೋವು ಹಾಗೂ ಮೂತ್ರ ನಳಿಕೆ ಅಪಸಾಮಾನ್ಯತೆಗೆ ಕಾರಣವಾಗುತ್ತದೆ. ಇಟಾಯ್ ಇಟಾಯ್ ಶಬ್ದದ ನಿಜ ಅರ್ಥ ಹೀಗಿದೆ – 'ಇದು ನೋವಾಗುತ್ತದೆ,-ಇದು ನೋವಾಗುತ್ತದೆ' ಅಥವಾ 'ಔಚ್ ಔಚ್' ಈ ರೋಗಕ್ಕೆ ಕಾರಣ ಸೀಸ, ತಾಮ್ರ, ಸತು ಮತ್ತು ಚಿನ್ನದ ಗಣಿಕಾರಿಕೆಯಿಂದ ಬರುವ ಒಂದು ಉಪಉತ್ಪನ್ನ. ಈ ಲೋಹದ ವಿಷಕಾರತೆಯು ಮೂಳೆಗಳನ್ನು ಮೃದುವಾಗಿಸುವುದಲ್ಲದೆ, ಮೂತ್ರಪಿಂಡ ವೈಫಲ್ಯಕ್ಕೆ ಎಡೆ ಮಾಡಿಕೊಡುತ್ತದೆ. ಈ ವಿಷಕಾರಿ ಲೋಹವು

  1. (1)ಮರ್ಕ್ಯುರಿ
  2. (2)ಕ್ರೋಮಿಯಂ
  3. (3)ಕ್ಯಾಡ್‌ಮಿಯಮ್
  4. (4)ಆರ್ಸೆನಿಕ್

Correct answer

From the official answer key, including any revision.

  • English(3) Cadmium
  • ಕನ್ನಡ(3) ಕ್ಯಾಡ್‌ಮಿಯಮ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry