RPC 2023AEEQuestion 28 of 98
KPSC AEE General Studies Paper 1 RPC 2023: question 28
Question
English
Anti-knocking agents are added to a fuel that helps in the effective use of the fuel. They help in the prevention of the knocking sound that engines make due to less effective combustion of the fuels. They are therefore termed as fuel additives. The knocking sound is produced in the engine due to the low octane number of the gas. The common anti-knocking agent present in the fuel is –
- (1)tetraethyl mercury
- (2)tetraethyl zinc
- (3)tetraethyl lead
- (4)tetraethyl cadmium
ಕನ್ನಡ
ಇಂಧನಕ್ಕೆ ಅಪಸ್ಫೋಟನ ವಿರೋಧಿ ವಸ್ತುಗಳನ್ನು ಬಳಸಲಾಗುತ್ತದೆ. ಇವು ಇಂಧನದ ಸಮರ್ಥ ಬಳಕೆಗೆ ಉಪಯುಕ್ತ ಇಂಧನಗಳ ಕುಗ್ಗಿದ ಸಾಮರ್ಥ್ಯದಿಂದ ಯಂತ್ರಗಳು ಉಂಟುಮಾಡುವ ಅಪಸ್ಫೋಟನ ಶಬ್ದಗಳನ್ನು ಇವು ತಡೆಯುತ್ತವೆ. ಹೀಗಾಗಿ ಇವುಗಳಿಗೆ ಇಂಧನ ಸಂಕಲ್ಪಕಗಳು ಎಂದು ಕರೆಯಲಾಗುತ್ತದೆ. ಅಪಸ್ಫೋಟನ ಶಬ್ದವು ಅನಿಲದ ಕನಿಷ್ಟ ಆಕ್ಟೇನ್ ಸಂಖ್ಯೆಯಿಂದ ಉಂಟಾಗುತ್ತದೆ. ಇಂಧನಗಳಲ್ಲಿ ಬಳಸುವ ಸಾಮಾನ್ಯ ಅಪಸ್ಫೋಟನ ವಿರೋಧಿ ವಸ್ತು ಇದು
- (1)ಟೆಟ್ರಾಈಥೈಲ್ ಮರ್ಕ್ಯುರಿ
- (2)ಟೆಟ್ರಾಈಥೈಲ್ ಜಿಂಕ್
- (3)ಟೆಟ್ರಾಈಥೈಲ್ ಲೆಡ್
- (4)ಟೆಟ್ರಾಈಥೈಲ್ ಕ್ಯಾಡ್ಮಿಯಮ್
Correct answer
From the official answer key, including any revision.
- English(3) tetraethyl lead
- ಕನ್ನಡ(3) ಟೆಟ್ರಾಈಥೈಲ್ ಲೆಡ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.