Skip to content
RPC 2023AEEQuestion 27 of 98

KPSC AEE General Studies Paper 1 RPC 2023: question 27

Question

English

Bone is a composite consisting of hydroxyapatite crystals within collagen fibrils. Most bones have a dense exterior of compact bone with spongy bone in the interior. While both types of bones consist of mineralized collagen, adult bone marrow inside the bone is of two types. The red bone marrow produces blood cells whereas the yellow bone marrow

  1. (1)stores fats
  2. (2)stores proteins
  3. (3)stores minerals
  4. (4)stores sugars

ಕನ್ನಡ

ಮೂಳೆಯು ಹೈಡ್ರಾಕ್ಸಿಅಪಟೈಟ್‌ನ ಹರಳುಗಳು ಮತ್ತು ಕೊಲಾಜೆನ್ ತಂತುಗಳು ಸೇರಿ ಉಂಟಾಗಿರುವ ಸಂಯುಕ್ತ. ಬಹಳಷ್ಟು ಮೂಳೆಗಳ ಹೊರಭಾಗ ಗಡುಸಾಗಿದ್ದು, ಒಳಭಾಗ ಮೆದುವಾಗಿರುತ್ತದೆ. ಎರಡೂ ಬಗೆಯ ಮೂಳೆಗಳಲ್ಲಿ ಕೊಲಾಜೆನ್ ಖನಿಜ ರೂಪದಲ್ಲಿದ್ದು, ಒಳಗಿನ ಅಸ್ಥಿರಜ್ಜು ಎರಡು ಬಗೆಯದಾಗಿರುತ್ತದೆ. ಕೆಂಪು ಅಸ್ಥಿರಜ್ಜು ರಕ್ತದ ಜೀವಕೋಶಗಳ ಉತ್ಪತ್ತಿ ಮಾಡಿದರೆ, ಹಳದಿ ಅಸ್ಥಿರಜ್ಜು

  1. (1)ಕೊಬ್ಬನ್ನು ಸಂಗ್ರಹಿಸುತ್ತದೆ
  2. (2)ಪ್ರೋಟೀನ್‌ಗಳನ್ನು ಸಂಗ್ರಹಿಸುತ್ತದೆ
  3. (3)ಖನಿಜಗಳನ್ನು ಸಂಗ್ರಹಿಸುತ್ತದೆ
  4. (4)ಸಕ್ಕರೆಯನ್ನು ಸಂಗ್ರಹಿಸುತ್ತದೆ

Correct answer

From the official answer key, including any revision.

  • English(1) stores fats
  • ಕನ್ನಡ(1) ಕೊಬ್ಬನ್ನು ಸಂಗ್ರಹಿಸುತ್ತದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology