Skip to content
RPC 2023AEEQuestion 35 of 98

KPSC AEE General Studies Paper 1 RPC 2023: question 35

Question

English

Diabetes is a disease that occurs when blood glucose level becomes too high. Blood glucose is the main source of energy which is obtained from the foods we eat. Insulin is a hormone made by an organ that helps glucose from food to get into cells to be used for energy. Diabetes is caused when our body doesn't get enough insulin from that organ due to which glucose then remains in our blood and doesn't reach our cells. The organ responsible for diabetes is

  1. (1)Kidney
  2. (2)Lungs
  3. (3)Liver
  4. (4)Pancreas

ಕನ್ನಡ

ರಕ್ತದಲ್ಲಿ ಸಕ್ಕರೆಯ ಅಂಶ ತೀವ್ರವಾಗಿ ಏರಿದಾಗ, ಅದು ಡಯಾಬಿಟಿಸ್ ರೋಗವನ್ನು ಸೂಚಿಸುತ್ತದೆ. ನಾವು ತಿನ್ನುವ ಆಹಾರದಿಂದ ಒದಗುವ ರಕ್ತದ ಗ್ಲುಕೋಸ್ ಶಕ್ತಿಯ ಮುಖ್ಯ ಆಕರ. ಆಹಾರದಲ್ಲಿರುವ ಗ್ಲುಕೋಸ್‌ನ್ನು ಜೀವಕೋಶಗಳಿಗೆ ಒದಗಿಸಿ ಶಕ್ತಿಯ ಬಿಡುಗಡೆಯಾಗುವಂತೆ ಮಾಡುವುದು ಒಂದು ಅಂಗದಲ್ಲಿ ಬಿಡುಗಡೆ ಆಗುವ ಹಾರ್ಮೋನ್ ಇನ್‌ಸುಲಿನ್ ಕಾರಣವಾಗುತ್ತದೆ. ಈ ಅಂಗದಿಂದ ಇನ್ಸುಲಿನ್ ಅಗತ್ಯ ಪ್ರಮಾಣದಲ್ಲಿ ಬಿಡುಗಡೆಯಾಗದಿದ್ದಲ್ಲಿ ಗ್ಲುಕೋಸ್ ರಕ್ತದಲ್ಲಿ ಉಳಿಯುತ್ತದೆ, ಜೀವಕೋಶಗಳಿಗೆ ತಲುಪುವುದಿಲ್ಲ. ಇದರಿಂದ ಡಯಾಬಿಟಿಸ್ ಉಂಟಾಗುತ್ತದೆ. ಡಯಾಬಿಟಿಸ್‌ಗೆ ಕಾರಣವಾಗುವ ಅಂಗವು

  1. (1)ಮೂತ್ರಪಿಂಡ
  2. (2)ಶ್ವಾಸಕೋಶ
  3. (3)ಯಕೃತ್ತು
  4. (4)ಪ್ಯಾಂಕ್ರಿಯಾಸ್

Correct answer

From the official answer key, including any revision.

  • English(4) Pancreas
  • ಕನ್ನಡ(4) ಪ್ಯಾಂಕ್ರಿಯಾಸ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology