RPC 2023AEEQuestion 20 of 98
KPSC AEE General Studies Paper 1 RPC 2023: question 20
Question
English
Paramagnetic materials are materials that tend to get weakly magnetized in the direction of the magnetizing field when placed in a magnetic field. Paramagnetic materials have a permanent dipole moment or permanent magnetic moment. Out of the following, which is not a paramagnetic substance ?
- (1)Boron
- (2)Helium
- (3)Oxygen
- (4)Nitrogen
ಕನ್ನಡ
ಒಂದು ಆಯಸ್ಕಾಂತೀಯ ಕ್ಷೇತ್ರದಲ್ಲಿ ಇಟ್ಟಾಗ, ಆಯಸ್ಕಾಂತೀಯ ಕ್ಷೇತ್ರದ ಮಾರ್ಗದಲ್ಲಿ ಮಂದವಾಗಿ ಆಯಸ್ಕಾಂತೀಯ ಪ್ರಭಾವಕ್ಕೆ ಒಳಗಾಗುವ ವಸ್ತುಗಳಿಗೆ ಪ್ಯಾರಾ ಆಯಸ್ಕಾಂತೀಯ ವಸ್ತುಗಳು ಎನ್ನಲಾಗುತ್ತದೆ. ಪ್ಯಾರಾ ಆಯಸ್ಕಾಂತೀಯ ವಸ್ತುಗಳಿಗೆ ಖಾಯಂ ಡೈಪೋಲ್ ಮಹತ್ವ ಅಥವಾ ಖಾಯಂ ಆಯಸ್ಕಾಂತೀಯ ಮಹತ್ವ ಇರುತ್ತದೆ. ಈ ಕೆಳಗಿನವುಗಳಲ್ಲಿ ಯಾವುದು ಪ್ಯಾರಾ ಆಯಸ್ಕಾಂತೀಯ ವಸ್ತು ಅಲ್ಲ ?
- (1)ಬೋರಾನ್
- (2)ಹೀಲಿಯಮ್
- (3)ಆಕ್ಸಿಜನ್
- (4)ನೈಟ್ರೋಜನ್
Correct answer
From the official answer key, including any revision.
- English(2) Helium
- ಕನ್ನಡ(2) ಹೀಲಿಯಮ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.