Skip to content
RPC 2023AEEQuestion 21 of 98

KPSC AEE General Studies Paper 1 RPC 2023: question 21

Question

English

Malaria is a serious disease that spreads when you're bitten by a mosquito infected by tiny parasites. When it bites, the mosquito injects malaria parasites into your bloodstream. Malaria is caused by parasites, not by a virus or by a type of bacterium. If it isn't treated, malaria can cause severe health problems such as seizures, brain damage, trouble breathing, organ failure, and death. A drug is used for curing malaria among people. That drug is known as –

  1. (1)Quinine
  2. (2)Aspirin
  3. (3)Analgesic
  4. (4)Equanil

ಕನ್ನಡ

ಮಲೇರಿಯಾ ಒಂದು ಭಯಾನಕ ರೋಗ, ಸೂಕ್ಷ್ಮ ಪರಾವಲಂಬಿಗಳ ಸೋಂಕಿರುವ ಸೊಳ್ಳೆಯಿಂದ ನೀವು ಕಚ್ಚಿಸಿಕೊಂಡಾಗ ಇದು ಹರಡುತ್ತದೆ. ಸೊಳ್ಳೆ ಕಚ್ಚಿದಾಗ ಅದು ಮಲೇರಿಯಾ ಪರಾವಲಂಬಿಗಳನ್ನು ನಿಮ್ಮ ಹರಿಯುವ ರಕ್ತಕ್ಕೆ ಸೇರಿಸುತ್ತದೆ. ಮಲೇರಿಯಾ ಪರಾವಲಂಬಿಗಳಿಂದ ಉಂಟಾಗುತ್ತದೆ, ವೈರಸ್‌ನಿಂದ ಅಥವಾ ಬ್ಯಾಕ್ಟೀರಿಯಾದಿಂದ ಅಲ್ಲ. ಚಿಕಿತ್ಸೆ ನೀಡದಿದ್ದಲ್ಲಿ, ನಡುಕ, ಮೆದುಳು ಹಾನಿ, ಉಸಿರಾಟದ ತೊಂದರೆ, ಅಂಗ ವೈಫಲ್ಯ, ಹಾಗೂ ಸಾವಿನಂಥ ತೀವ್ರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಜನರನ್ನು ಮಲೇರಿಯಾದಿಂದ ರಕ್ಷಿಸಲು ಒಂದು ಔಷಧ ಬಳಸಲಾಗುತ್ತಿದೆ. ಆ ಔಷಧದ ಹೆಸರು

  1. (1)ಕ್ವಿನೈನ್
  2. (2)ಆಸ್ಪಿರಿನ್
  3. (3)ನೋವು ನಿವಾರಕ
  4. (4)ಈಕ್ವಾನಿಲ್

Correct answer

From the official answer key, including any revision.

  • English(1) Quinine
  • ಕನ್ನಡ(1) ಕ್ವಿನೈನ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology