Skip to content
RPC 2023AEEQuestion 19 of 98

KPSC AEE General Studies Paper 1 RPC 2023: question 19

Question

English

Low levels of folate have been linked to Neural Tube Defect (NTD) development. In the first month of pregnancy, NTDs can occur. If women take folic acid supplements before or during pregnancy, it reduces the risks of NTDs by around 70%. 400 mg is the daily recommended dosage of folic acid. Folic acid- a human-made form of folate is also commonly known as –

  1. (1)Vitamin B9
  2. (2)Vitamin B12
  3. (3)Vitamin B6
  4. (4)Vitamin B2

ಕನ್ನಡ

ಫೋಲೇಟ್‌ನ ಅತಿಕಡಿಮೆ ಬಳಕೆ ಬೆಳವಣಿಗೆಯಲ್ಲಿ ನ್ಯೂರಲ್ ಟ್ಯೂಬ್ ಡಿಫೆಕ್ಟ್ (NTD)ಗೆ ಕಾರಣವಾಗಬಹುದು. ಗರ್ಭಧಾರಣೆಯ ಮೊದಲ ಮಾಸದಲ್ಲಿ NTD ಉಂಟಾಗುವ ಸಾಧ್ಯತೆ ಇದೆ. ಸ್ತ್ರೀಯರು ಫೋಲಿಕ್ ಆಮ್ಲದ ಪೂರಕಗಳನ್ನು ಗರ್ಭಧಾರಣೆಯ ನಂತರ ಅಥವಾ ಅವಧಿಯಲ್ಲಿ ಬಳಸಿದ್ದಲ್ಲಿ ಇದು NTDಯ ಸಂಭವನೀಯತೆಯನ್ನು ಶೇ.70 ರಷ್ಟು ಕಡಿಮೆ ಮಾಡುತ್ತದೆ. ದಿನನಿತ್ಯ 400 mg ಫೋಲಿಕ್ ಆಮ್ಲದ ಡೋಸೇಜನ್ನು ಶಿಫಾರಸ್ಸು ಮಾಡಲಾಗಿದೆ. ಫೋಲೇಟ್‌ನ ಮಾನವ ನಿರ್ಮಿತ ರೂಪವಾದ ಫೋಲಿಕ್ ಆಮ್ಲವು ಸಾಮಾನ್ಯವಾಗಿ ಈ ಹೆಸರಿನಿಂದ ಪರಿಚಿತವಾಗಿದೆ.

  1. (1)ವಿಟಮಿನ್ ಬಿ9
  2. (2)ವಿಟಮಿನ್ ಬಿ12
  3. (3)ವಿಟಮಿನ್ ಬಿ6
  4. (4)ವಿಟಮಿನ್ ಬಿ2

Correct answer

From the official answer key, including any revision.

  • English(1) Vitamin B9
  • ಕನ್ನಡ(1) ವಿಟಮಿನ್ ಬಿ9

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology