RPC 2023AEEQuestion 18 of 98
KPSC AEE General Studies Paper 1 RPC 2023: question 18
Question
English
19th of January is apparently National Popcorn Day. Popcorns are a great delicacy; however, there have not been a great number of studies on the chemicals that make up the aroma and flavour of popcorn. Butter flavourings are often introduced by the addition of 2, 3-butanedione (commonly known as diacetyl). Prolonged inhalation of diacetyl can cause inflammation of the bronchioles in the lungs, a condition sometimes referred to as
- (1)Popcorn disease
- (2)Popcorn lung
- (3)Bronchiolitis
- (4)COPD
ಕನ್ನಡ
ಜನವರಿ 19 ರಾಷ್ಟ್ರೀಯ ಪಾಪ್ಕಾರ್ನ್ ದಿನ. ಪಾಪ್ ಕಾರ್ನ್ಗಳು ರುಚಿಯಾಗಿರುತ್ತವೆ. ಆದರೆ ಅವುಗಳ ರುಚಿ ಹಾಗೂ ವಾಸನೆಗೆ ಕಾರಣವಾಗುವ ರಾಸಾಯನಿಕಗಳ ಬಗ್ಗೆ ಹೆಚ್ಚಿನ ಅಧ್ಯಯನಗಳಿಲ್ಲ. ಕಾಪು ತಡೆ ರುಚಿಕಾರಕ ಗಳನ್ನು ಕೆಲವೊಮ್ಮೆ 2, 3-ಬ್ಯುಟೇನ್ಡಯೋನ್ (ಡೈಅಸಿಟೈಲ್ ಎಂದು ಸಾಮಾನ್ಯ ಹೆಸರಿರುವ) ಬಳಸುವುದರ ಮೂಲಕ ಸೇರಿಸಲಾಗುತ್ತದೆ. ಡೈ ಅಸಿಟೈಲ್ನ ನಿರಂತರ ಬಳಕೆ ವಾಯುಕೂಪಿಕೆಗಳಲ್ಲಿ ಉರಿಯೂತ ಉಂಟುಮಾಡಬಹುದು. ಈ ಒಂದು ಸ್ಥಿತಿಗೆ ಸಾಮಾನ್ಯವಾಗಿ ಈ ಹೆಸರಿದೆ.
- (1)ಪಾಪ್ಕಾರ್ನ್ ರೋಗ
- (2)ಪಾಪ್ಕಾರ್ನ್ ಶ್ವಾಸಕೋಶ
- (3)ಬ್ರಾಂಕಿಯೋಲೈಟಿಸ್
- (4)COPD
Correct answer
From the official answer key, including any revision.
- English(2) Popcorn lung
- ಕನ್ನಡ(2) ಪಾಪ್ಕಾರ್ನ್ ಶ್ವಾಸಕೋಶ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.