Skip to content
RPC 2023AEEQuestion 16 of 98

KPSC AEE General Studies Paper 1 RPC 2023: question 16

Question

English

The Sun Protection Factor (SPF) of any sunscreen and the chemical composition are the two most important factors to be considered when you buy sunscreens. A sunscreen with a minimum SPF30 is often recommended by dermatologists. However, for more effective protection a broad-spectrum sunscreen is prescribed. A broad-spectrum sunscreen is effective against which of the following UV rays ?

  1. (1)UVA and UVC
  2. (2)UVB and UVC
  3. (3)UVA and UVB
  4. (4)UVA, UVA, and UVC

ಕನ್ನಡ

ಯಾವುದೇ ಸೌರ ಪರದೆಯ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (SPF) ಹಾಗೂ ರಾಸಾಯನಿಕ ಸಂಯೋಜನೆ, ಇವೆರಡು ನೀವು ಸೌರ ಪರದೆ ಕೊಂಡುಕೊಳ್ಳುವಾಗ ಗಮನಿಸಬೇಕಾದ ಮುಖ್ಯ ಅಂಶಗಳು. ಚರ್ಮತಜ್ಞರು SPF30 ಇರುವ ಸೌರಪರದೆಗಳನ್ನು ಸಾಮಾನ್ಯವಾಗಿ ಶಿಫಾರಸ್ಸು ಮಾಡುತ್ತಾರೆ. ಆದರೆ, ಹೆಚ್ಚು ಪರಿಣಾಮಕಾರಿ ರಕ್ಷಣೆಗೆ ಇನ್ನೂ ವಿಸ್ತೃತ ರೋಹಿತದ ಸೌರಪರದೆಗಳನ್ನು ಬಳಸಲಾಗುತ್ತದೆ. ಒಂದು ವಿಸ್ತೃತ ರೋಹಿತದ ಸೌರ ಪರದೆಯು ಈ ಕೆಳಗಿನ ಯಾವ ಅತಿನೇರಳೆ ಕಿರಣಗಳಿಂದ ರಕ್ಷಣೆ ನೀಡುತ್ತದೆ ?

  1. (1)UVA ಮತ್ತು UVC
  2. (2)UVB ಮತ್ತು UVC
  3. (3)UVA ಮತ್ತು UVB
  4. (4)UVA, UVA, ಮತ್ತು UVC

Correct answer

From the official answer key, including any revision.

  • English(3) UVA and UVB
  • ಕನ್ನಡ(3) UVA ಮತ್ತು UVB

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Physics