Skip to content
2024AC SAADQuestion 95 of 96

KPSC AC SAAD Commerce And Management Paper 2 2024: question 95

Question

English

As the mother of the bridegroom, Radha was willing to wear the light-coloured, tailored suit that the bride had selected for the wedding until the sales representative showed Radha a green off-the-shoulder cocktail dress. Because the sales representative kept telling Radha how great the dress looked and because the price of the dress was substantially lower than the suit. Radha bought the dress to wear to the wedding. Assuming Radha really likes her son's fiancée and does not want to do anything to damage her relationship with him or his bride, Radha's decision to buy the green dress as a result of ______ influences.

  1. (1)cultural
  2. (2)marketing
  3. (3)reference group
  4. (4)demographic

ಕನ್ನಡ

ಮಾರಾಟ ಪ್ರತಿನಿಧಿ, ವರನ ತಾಯಿಯಾದ ರಾಧಾಗೆ ಕೆಂಪು ಬಣ್ಣದ ತೋಳಿಲ್ಲದ ಉಡುಪನ್ನು ತೋರಿಸುವವರೆಗೂ, ವಧು ಮದುವೆಗೆ ಆಯ್ಕೆ ಮಾಡಿದ ಕಡಿಮೆ-ಬಣ್ಣದ, ಸೂಕ್ತವಾದ ಒಂದು ಸೂಟ್ ಅನ್ನು ಧರಿಸಲು ರಾಧಾ ಸಿದ್ಧರಿದ್ದರು. ಏಕೆಂದರೆ ಕೆಂಪು ಬಣ್ಣದ ತೋಳಿಲ್ಲದ ಉಡುಪು ಎಷ್ಟು ಚೆನ್ನಾಗಿ ಕಾಣುತ್ತದೆ ಮತ್ತು ಉಡುಪಿನ ಬೆಲೆ, ಸೂಟ್‌ನ ಬೆಲೆಗಿಂತ ಗಣನೀಯವಾಗಿ ಕಡಿಮೆಯಿರುವುದಾಗಿ ಮಾರಾಟ ಪ್ರತಿನಿಧಿ ಆಗಾಗ ರಾಧಾಗೆ ಹೇಳುತ್ತಲೇ ಇದ್ದಳು. ರಾಧಾ ಮದುವೆಗೆ ಧರಿಸುವ ಉಡುಪನ್ನು ಖರೀದಿಸಿದಳು ಮತ್ತು ರಾಧಾ ತನ್ನ ಮಗನ ಭಾವೀ-ಪತ್ನಿಯನ್ನು ನಿಜವಾಗಿಯೂ ಇಷ್ಟಪಡುತ್ತಾಳೆ ಹಾಗು ಮಗನ ಅಥವಾ ವಧುವಿನೊಂದಿಗಿನ ಅವಳ ಸಂಬಂಧವನ್ನು ಹಾಳುಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಊಹಿಸಿ, ಕೊನೆಗೂ ಕೆಂಪು ಉಡುಪನ್ನು ಖರೀದಿಸುತ್ತಾಳೆ. ರಾಧಾಳ ಈ ನಿರ್ಧಾರವು ______ ಪ್ರಭಾವದ ಪರಿಣಾಮವಾಗಿದೆ.

  1. (1)ಸಾಂಸ್ಕೃತಿಕ
  2. (2)ಮಾರುಕಟ್ಟೆ ಪ್ರಕ್ರಿಯೆ
  3. (3)ಉಲ್ಲೇಖ ಗುಂಪು
  4. (4)ಜನಸಂಖ್ಯಾಶಾಸ್ತ್ರ

Correct answer

From the official answer key, including any revision.

  • English(2) marketing
  • ಕನ್ನಡ(2) ಮಾರುಕಟ್ಟೆ ಪ್ರಕ್ರಿಯೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management