Skip to content
Subject195 questions

Commerce and Management previous year questions

195 Commerce and Management questions from KPSC previous year papers. Each question below shows the paper it was asked in and its answer from the official key; open any question for its own page, or practise the whole subject online.

Commerce and Management: 10 previous year questions with answers

Asked in 2 papers; newest first, one paper at a time.

  1. Asked in KPSC AC SAAD Commerce And Management Paper 2 2024 · Q2

    When the fixed assets are revalued every year, there will be shortfall of depreciation representing the effect of price rise during the year on the accumulated depreciation till date. This shortfall is called

    1. (1)shortfall depreciation
    2. (2)backlog depreciation
    3. (3)current cost depreciation
    4. (4)account reserve depreciation
    View in ಕನ್ನಡ

    ಸ್ಥಿರ ಆಸ್ತಿಯನ್ನು ಪ್ರತಿ ವರ್ಷ ಮರು–ಮೌಲ್ಯಮಾಪನ ಮಾಡುವಾಗ ಸವಕಳಿಯಲ್ಲಿ ಕೊರತೆ ಬರುತ್ತದೆ. ಇದು ಪ್ರತಿ ವರ್ಷ ಸಂಚಿತ ಸವಕಳಿಯ ಬೆಲೆಯಲ್ಲಿ ಉಂಟಾದ ಏರಿಕೆಯನ್ನು ಪ್ರತಿನಿಧಿಸುತ್ತದೆ. ಈ ಕೊರತೆಯನ್ನು ಏನೆಂದು ಕರೆಯುತ್ತಾರೆ?

    1. (1)ಕುಸಿತದ ಸವಕಳಿ
    2. (2)ಬಾಕಿ ಸವಕಳಿ
    3. (3)ಪ್ರಸ್ತುತ ವೆಚ್ಚ ಸವಕಳಿ
    4. (4)ಖಾತೆ ಮೀಸಲು ಸವಕಳಿ
    Show answer

    Correct answer: (2) backlog depreciation · (2) ಬಾಕಿ ಸವಕಳಿ

    Question 2: answer and topic

  2. Asked in KPSC AC SAAD Commerce And Management Paper 2 2020 · Q1

    Which of the following are the assumptions of marginal costing ?Choose the correct answer from the options given below :

    A.
    All the elements of cost can be divided into fixed and variable components.
    B.
    Total fixed cost remains constant at all levels of output.
    C.
    Total variable cost varies in proportion to the volume of output.
    D.
    Per unit selling price remains unchanged at all levels of operating activity.
    1. (1)A and B
    2. (2)B and C
    3. (3)A and D
    4. (4)A, B, C and D
    View in ಕನ್ನಡ

    ಈ ಕೆಳಗಿನವುಗಳಲ್ಲಿ ಯಾವುವು ಅಂಚಿನ ವೆಚ್ಚದ (ಆಧಾರ ಭಾವನೆ) ಊಹನಗಳು ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

    A.
    ವೆಚ್ಚದ ಎಲ್ಲ ಅಂಶಗಳನ್ನು ನಿಶ್ಚಿತ ಮತ್ತು ಬದಲಾಗುವ ಘಟಕಗಳೆಂದು ವಿಭಾಗಿಸಬಹುದು.
    B.
    ಎಲ್ಲಾ ಮಟ್ಟದ ನಿರ್ಗತಗಳಲ್ಲಿಯೂ ಒಟ್ಟು ನಿಶ್ಚಿತ ವೆಚ್ಚವು ಸ್ಥಿರವಾಗಿ ಉಳಿಯುತ್ತದೆ.
    C.
    ಒಟ್ಟು ಮಾರ್ಪಾಡಾಗುವ ವೆಚ್ಚಗಳ ಪ್ರಮಾಣದಲ್ಲಿ ನಿರ್ಗತದ ಗಾತ್ರಕ್ಕೆ ಅನುಗುಣವಾಗಿ ವ್ಯತ್ಯಯವಾಗುತ್ತದೆ.
    D.
    ಕಾರ್ಯ ಚಟುವಟಿಕೆಯ ಎಲ್ಲಾ ಮಟ್ಟಗಳಲ್ಲಿಯೂ ಯೂನಿಟ್‌ಗೆ ಮಾರಾಟದ ಬೆಲೆ ಅಷ್ಟೇ ಇದ್ದು, ಬದಲಾಗುವುದಿಲ್ಲ.
    1. (1)A ಮತ್ತು B
    2. (2)B ಮತ್ತು C
    3. (3)A ಮತ್ತು D
    4. (4)A, B, C ಮತ್ತು D
    Show answer

    Correct answer: (4) A, B, C and D · (4) A, B, C ಮತ್ತು D

    Question 1: answer and topic

  3. Asked in KPSC AC SAAD Commerce And Management Paper 2 2024 · Q3

    Find out the economic order quantity for annual usage of 6000 units, if cost of placing order is ₹ 60, material cost p.u. is ₹ 20 and annual carrying cost of one unit – 10% of investory value.

    1. (1)600 units
    2. (2)60 units
    3. (3)6000 units
    4. (4)6 units
    View in ಕನ್ನಡ

    ವಾರ್ಷಿಕ ಬಳಕೆ 6000 ಯೂನಿಟ್‌ಗಳು, ಆದೇಶ ಕಳಿಸುವ ವೆಚ್ಚ ರೂ. 60 ಪ್ರತಿ ಯೂನಿಟ್‌ಗೆ, ಸರಕು ವೆಚ್ಚ ರೂ.20 ಪ್ರತಿ ಯೂನಿಟ್‌ಗೆ. ಪ್ರತಿ ಯೂನಿಟ್ ವಾರ್ಷಿಕ ನಿರ್ವಹಣೆ ವೆಚ್ಚ – ದಾಸ್ತಾನು ಮೌಲ್ಯದ 10% ಆರ್ಥಿಕ ಕ್ರಮದ ಪ್ರಮಾಣ ಕಂಡುಹಿಡಿಯಿರಿ.

    1. (1)600 ಯೂನಿಟ್‌ಗಳು
    2. (2)60 ಯೂನಿಟ್‌ಗಳು
    3. (3)6000 ಯೂನಿಟ್‌ಗಳು
    4. (4)6 ಯೂನಿಟ್‌ಗಳು
    Show answer

    Correct answer: (1) 600 units · (1) 600 ಯೂನಿಟ್‌ಗಳು

    Question 3: answer and topic

  4. Asked in KPSC AC SAAD Commerce And Management Paper 2 2020 · Q2

    ‘Span of Management’ is propounded by

    1. (1)Henri Fayol
    2. (2)F.W. Taylor
    3. (3)Urwick
    4. (4)Elton Mayo
    View in ಕನ್ನಡ

    ‘ವ್ಯವಸ್ಥಾಪನೆ/ನಿರ್ವಹಣೆಯ ಹರಹು’ (Span of Management) ಎಂಬುದನ್ನು ಪ್ರತಿಪಾದಿಸಿದವರು

    1. (1)ಹೆನ್ರಿ ಫಯೊಲ್
    2. (2)ಎಫ್.ಡಬ್ಲ್ಯೂ. ಟೇಲರ್
    3. (3)ಅರ್ವಿಕ್
    4. (4)ಎಲ್ಟನ್ ಮೇಯೊ
    Show answer

    Correct answer: (3) Urwick · (3) ಅರ್ವಿಕ್

    Question 2: answer and topic

  5. Asked in KPSC AC SAAD Commerce And Management Paper 2 2024 · Q4

    Fixed cost of a firm is ₹ 12,00,000, selling price per unit is ₹ 20 and variable cost per unit is ₹ 14. Calculate breakeven point.

    1. (1)60000 units
    2. (2)20000 units
    3. (3)200000 units
    4. (4)100000 units
    View in ಕನ್ನಡ

    ಸಂಸ್ಥೆಯ ಸ್ಥಿರ ವೆಚ್ಚವು ರೂ.12,00,000, ಮಾರಾಟ ಬೆಲೆ ಪ್ರತಿ ಯೂನಿಟ್‌ಗೆ ರೂ.20 ಹಾಗೂ ಬದಲಾಗುವ ವೆಚ್ಚ ಪ್ರತಿ ಯೂನಿಟ್‌ಗೆ ರೂ.14 ಸಮಪಾತಳಿ ಬಿಂದುವನ್ನು ಕಂಡುಹಿಡಿಯಿರಿ :

    1. (1)60000 ಯೂನಿಟ್‌ಗಳು
    2. (2)20000 ಯೂನಿಟ್‌ಗಳು
    3. (3)200000 ಯೂನಿಟ್‌ಗಳು
    4. (4)100000 ಯೂನಿಟ್‌ಗಳು
    Show answer

    Correct answer: (3) 200000 units · (3) 200000 ಯೂನಿಟ್‌ಗಳು

    Question 4: answer and topic

  6. Asked in KPSC AC SAAD Commerce And Management Paper 2 2020 · Q3

    Inventory costs include

    1. (1)Carrying cost
    2. (2)Ordering cost
    3. (3)Shortage cost
    4. (4)All of the above
    View in ಕನ್ನಡ

    ತಪಶೀಲು (ಇನ್ವೆಂಟರಿ) ವೆಚ್ಚವು ಒಳಗೊಳ್ಳುವುದು.

    1. (1)ವೆಚ್ಚವನ್ನು ನಿರ್ವಹಿಸುವಿಕೆ/ಒಯ್ಯುವಿಕೆ
    2. (2)ಆದೇಶ ವೆಚ್ಚ
    3. (3)ಕೊರತೆ ವೆಚ್ಚ
    4. (4)ಮೇಲಿನ ಎಲ್ಲವೂ
    Show answer

    Correct answer: (4) All of the above · (4) ಮೇಲಿನ ಎಲ್ಲವೂ

    Question 3: answer and topic

  7. Asked in KPSC AC SAAD Commerce And Management Paper 2 2024 · Q5

    Which methods may be employed for segregation of semi variable overhead costs into fixed and variable overhead costs?

    (a.
    Graphical presentation method
    (b.
    Method of least squares
    (c.
    Method of averages
    1. (1)(a), (b) and (c)
    2. (2)Only (a)
    3. (3)Both (a) and (b)
    4. (4)Only (c)
    View in ಕನ್ನಡ

    ಅರೆ ಬದಲಾಗುವ ಓವರ್‌ಹೆಡ್ ವೆಚ್ಚವನ್ನು ಸ್ಥಿರ ಹಾಗೂ ಬದಲಾಗುವ ಓವರ್‌ಹೆಡ್ ವೆಚ್ಚಗಳಾಗಿ ವಿಭಜಿಸುವುದಕ್ಕಾಗಿ ಬಳಕೆಯಾಗುವ ವಿಧಾನಗಳು ಯಾವುವು?

    (a.
    ರೇಖಾ ಪ್ರಸ್ತುತಿ ವಿಧಾನ
    (b.
    ಅತಿ ಕಡಿಮೆ ವರ್ಗ ವಿಧಾನ
    (c.
    ಸರಾಸರಿ ವಿಧಾನ
    1. (1)(a), (b) ಮತ್ತು (c)
    2. (2)ಕೇವಲ (a)
    3. (3)(a) ಮತ್ತು (b) ಎರಡೂ
    4. (4)ಕೇವಲ (c)
    Show answer

    Correct answer: (1) (a), (b) and (c) · (1) (a), (b) ಮತ್ತು (c)

    Question 5: answer and topic

  8. Asked in KPSC AC SAAD Commerce And Management Paper 2 2020 · Q4

    The cost of insurance and taxes are included in ______ .

    1. (1)Cost of ordering
    2. (2)Setup cost
    3. (3)Inventory carrying cost
    4. (4)Cost of shortages
    View in ಕನ್ನಡ

    ______ ವು ವಿಮೆ ಮತ್ತು ತೆರಿಗೆಗಳ ವೆಚ್ಚಗಳನ್ನು ಒಳಗೊಂಡಿದೆ.

    1. (1)ಆದೇಶದ ವೆಚ್ಚ
    2. (2)ಸ್ಥಾಪನೆಯ ವೆಚ್ಚ
    3. (3)ಸರಕನ್ನು ಒಯ್ಯುವ ವೆಚ್ಚ
    4. (4)ಕೊರತೆಗಳ ವೆಚ್ಚ
    Show answer

    Correct answer: (3) Inventory carrying cost · (3) ಸರಕನ್ನು ಒಯ್ಯುವ ವೆಚ್ಚ

    Question 4: answer and topic

  9. Asked in KPSC AC SAAD Commerce And Management Paper 2 2024 · Q6

    Consider the following statements :Choose the correct answer from the options given below :

    A.
    There is no need of reconciling cost and financial accounts under integrated accounts.
    R.
    Under Integral Accounting System, cost and financial accounts are merged in one ledger.
    1. (1)Both Assertion and Reason are true and Reason is the correct explanation of the Assertion
    2. (2)Both Assertion and Reason are true but Reason is not the correct explanation of the Assertion
    3. (3)Assertion is true but Reason is false
    4. (4)But Assertion and Reason are false
    View in ಕನ್ನಡ

    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ :ಕೆಳಗೆ ನೀಡಿದ ಉತ್ತರಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ:

    A.
    ಅವಿಭಾಜ್ಯ ಖಾತೆಯ ಪದ್ಧತಿಯಲ್ಲಿ ಹಣಕಾಸಿನ ಹಾಗೂ ವೆಚ್ಚ ಖಾತೆಗಳನ್ನು ಸಮನ್ವಯಗೊಳಿಸುವ ಅಗತ್ಯವಿಲ್ಲ.
    R.
    ಅವಿಭಾಜ್ಯ ಖಾತೆ ಪದ್ಧತಿಯಲ್ಲಿ ವೆಚ್ಚ ಮತ್ತು ಹಣಕಾಸು ಖಾತೆಗಳು ಒಂದೇ ಕಿರ್ದಿಯಲ್ಲಿ ಕೂಡಿರುತ್ತವೆ.
    1. (1)ಪ್ರತಿಪಾದನೆ ಮತ್ತು ಕಾರಣ ಎರಡೂ ಸತ್ಯವಾಗಿವೆ ಮತ್ತು ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆ ಯಾಗಿದೆ.
    2. (2)ಪ್ರತಿಪಾದನೆ ಮತ್ತು ಕಾರಣ ಎರಡೂ ಸತ್ಯವಾಗಿವೆ ಆದರೆ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಲ್ಲ.
    3. (3)ಪ್ರತಿಪಾದನೆ ಸರಿಯಾಗಿದೆ, ಆದರೆ ಕಾರಣ ತಪ್ಪು
    4. (4)ಪ್ರತಿಪಾದನೆ ಮತ್ತು ಕಾರಣ ಎರಡೂ ತಪ್ಪು
    Show answer

    Correct answer: (1) Both Assertion and Reason are true and Reason is the correct explanation of the Assertion · (1) ಪ್ರತಿಪಾದನೆ ಮತ್ತು ಕಾರಣ ಎರಡೂ ಸತ್ಯವಾಗಿವೆ ಮತ್ತು ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆ ಯಾಗಿದೆ.

    Question 6: answer and topic

  10. Asked in KPSC AC SAAD Commerce And Management Paper 2 2020 · Q5

    A subsidiary company shall be excluded from consolidation when

    1. (1)Control is intended to be temporary
    2. (2)It operates under severe long-term restrictions which significantly impair its ability to transfer funds to the parent
    3. (3)It is always included for consolidation
    4. (4)Both (1) and (2)
    View in ಕನ್ನಡ

    ಒಂದು ಪೂರಕ ಕಂಪನಿಯನ್ನು ಕ್ರೋಡೀಕರಣದಿಂದ ಹೊರಗಿರಿಸುವ ಸಂದರ್ಭವೆಂದರೆ.

    1. (1)ನಿಯಂತ್ರಣವು ತಾತ್ಕಾಲಿಕವಾಗಿರಬೇಕೆಂಬ ಉದ್ದೇಶದಿಂದ ಮಾಡಿದ್ದಾಗಿರಬೇಕು
    2. (2)ಅದು ಅನೇಕ ತೀವ್ರ ದೀರ್ಘಾವಧಿ ನಿರ್ಬಂಧಗಳಡಿ ಕಾರ್ಯನಿರ್ವಹಿಸಲಿದ್ದು, ಅದು ಮೂಲ ಕಂಪನಿಗೆ ನಿಧಿಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಗಣನೀಯವಾಗಿ ಕುಂದಿಸುವುದು / ದುರ್ಬಲಗೊಳಿಸುವುದು
    3. (3)ಕ್ರೋಡೀಕರಣಕ್ಕಾಗಿ ಸದಾ ಅಂತರ್ಗತವಾಗಿರುತ್ತದೆ
    4. (4)(1) ಮತ್ತು (2) ಎರಡೂ
    Show answer

    Correct answer: (4) Both (1) and (2) · (4) (1) ಮತ್ತು (2) ಎರಡೂ

    Question 5: answer and topic

185 more Commerce and Management questions in the bank. Practise the whole subject online.

Commerce and Management: common questions

How many Commerce and Management questions have been asked in previous year papers?
195 questions on Commerce and Management appear in the papers published here; the most in KPSC AC SAAD Commerce And Management Paper 2 2020 (99).
How can I practise Commerce and Management MCQs online?
Practise this subject as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.