2024AC SAADQuestion 6 of 96
KPSC AC SAAD Commerce And Management Paper 2 2024: question 6
Question
English
Consider the following statements :Choose the correct answer from the options given below :
- A.
- There is no need of reconciling cost and financial accounts under integrated accounts.
- R.
- Under Integral Accounting System, cost and financial accounts are merged in one ledger.
- (1)Both Assertion and Reason are true and Reason is the correct explanation of the Assertion
- (2)Both Assertion and Reason are true but Reason is not the correct explanation of the Assertion
- (3)Assertion is true but Reason is false
- (4)But Assertion and Reason are false
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ :ಕೆಳಗೆ ನೀಡಿದ ಉತ್ತರಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ:
- A.
- ಅವಿಭಾಜ್ಯ ಖಾತೆಯ ಪದ್ಧತಿಯಲ್ಲಿ ಹಣಕಾಸಿನ ಹಾಗೂ ವೆಚ್ಚ ಖಾತೆಗಳನ್ನು ಸಮನ್ವಯಗೊಳಿಸುವ ಅಗತ್ಯವಿಲ್ಲ.
- R.
- ಅವಿಭಾಜ್ಯ ಖಾತೆ ಪದ್ಧತಿಯಲ್ಲಿ ವೆಚ್ಚ ಮತ್ತು ಹಣಕಾಸು ಖಾತೆಗಳು ಒಂದೇ ಕಿರ್ದಿಯಲ್ಲಿ ಕೂಡಿರುತ್ತವೆ.
- (1)ಪ್ರತಿಪಾದನೆ ಮತ್ತು ಕಾರಣ ಎರಡೂ ಸತ್ಯವಾಗಿವೆ ಮತ್ತು ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆ ಯಾಗಿದೆ.
- (2)ಪ್ರತಿಪಾದನೆ ಮತ್ತು ಕಾರಣ ಎರಡೂ ಸತ್ಯವಾಗಿವೆ ಆದರೆ ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆಯಲ್ಲ.
- (3)ಪ್ರತಿಪಾದನೆ ಸರಿಯಾಗಿದೆ, ಆದರೆ ಕಾರಣ ತಪ್ಪು
- (4)ಪ್ರತಿಪಾದನೆ ಮತ್ತು ಕಾರಣ ಎರಡೂ ತಪ್ಪು
Correct answer
From the official answer key, including any revision.
- English(1) Both Assertion and Reason are true and Reason is the correct explanation of the Assertion
- ಕನ್ನಡ(1) ಪ್ರತಿಪಾದನೆ ಮತ್ತು ಕಾರಣ ಎರಡೂ ಸತ್ಯವಾಗಿವೆ ಮತ್ತು ಕಾರಣವು ಪ್ರತಿಪಾದನೆಯ ಸರಿಯಾದ ವಿವರಣೆ ಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.