Skip to content
2024AC SAADQuestion 94 of 96

KPSC AC SAAD Commerce And Management Paper 2 2024: question 94

Question

English

Which of the following statements is the most correct statement?

  1. (1)Marketing is the last step in the chain of commerce where a buyer exchanges cash for a seller's goods or service or the activity of trying to bring this about.
  2. (2)The delivery of goods and services from producers to their ultimate consumers or users includes many different activities. These different activities are known as marketing.
  3. (3)Marketing is to ensure that the product is easily and effectively moved from the point of production to the target market and ensures that the product can be easily accessed by customers.
  4. (4)Marketing is the activity, set of institutions and processes for creating, communicating, delivering and exchanging offerings that have value for customers, clients, partners and society.

ಕನ್ನಡ

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಹೆಚ್ಚು ಸರಿಯಾದ ಹೇಳಿಕೆಯಾಗಿದೆ?

  1. (1)ಉತ್ಪಾದಕರಿಂದ, ಅವರ ಅಂತಿಮ ಗ್ರಾಹಕರು ಅಥವಾ ಬಳಕೆದಾರರಿಗೆ, ಸರಕು ಮತ್ತು ಸೇವೆಗಳ ವಿತರಣೆಯು ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಈ ವಿಭಿನ್ನ ಚಟುವಟಿಕೆಗಳನ್ನು ಮಾರುಕಟ್ಟೆ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ.
  2. (2)ಉತ್ಪನ್ನವನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಉತ್ಪಾದನೆಯ ಹಂತದಿಂದ ಗುರಿ ಮಾರುಕಟ್ಟೆಗೆ ವರ್ಗಾಯಿಸುವುದನ್ನು ಖಚಿತಪಡಿಸಿ ಕೊಳ್ಳುವುದು ಮತ್ತು ಉತ್ಪನ್ನವನ್ನು ಗ್ರಾಹಕರು ಸುಲಭವಾಗಿ ಪ್ರವೇಶಿಸ ಬಹುದು ಎಂದು ಖಚಿತಪಡಿಸುವುದು ಮಾರುಕಟ್ಟೆ ಪ್ರಕ್ರಿಯೆ ಆಗಿದೆ.
  3. (3)ವ್ಯಾಪಾರದ ಸಂಪಳಿಯಲ್ಲಿ ಮಾರ್ಕೆಟಿಂಗ್ ಕೊನೆಯ ಹಂತವಾಗಿದೆ. ಅಲ್ಲಿ ಖರೀದಿದಾರನು ಮಾರಾಟಗಾರನ ಸರಕು ಅಥವಾ ಸೇವೆಗಾಗಿ ಹಣವನ್ನು ವಿನಿಮಯ ಮಾಡಿಕೊಳ್ಳುತ್ತಾನೆ ಅಥವಾ ಇದನ್ನು ತರಲು ಪ್ರಯತ್ನಿಸುವ ಚಟುವಟಿಕೆಯಾಗಿದೆ.
  4. (4)ಮಾರುಕಟ್ಟೆ ಪ್ರಕ್ರಿಯೆ ಎನ್ನುವುದು ಗ್ರಾಹಕರು, ಪಾಲುದಾರರು ಮತ್ತು ಸಮಾಜಕ್ಕೆ ಮೌಲ್ಯವನ್ನು ಹೊಂದಿರುವ ಕೊಡುಗೆಗಳನ್ನು ರಚಿಸಲು, ಸಂವಹನ ಮಾಡಲು, ತಲುಪಿಸಲು ಮತ್ತು ವಿನಿಮಯ ಮಾಡಿಕೊಳ್ಳುವ ಚಟುವಟಿಕೆ ಗಳು, ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಗುಂಪಾಗಿದೆ.

Correct answer

From the official answer key, including any revision.

  • English(4) Marketing is the activity, set of institutions and processes for creating, communicating, delivering and exchanging offerings that have value for customers, clients, partners and society.
  • ಕನ್ನಡ(4) ಮಾರುಕಟ್ಟೆ ಪ್ರಕ್ರಿಯೆ ಎನ್ನುವುದು ಗ್ರಾಹಕರು, ಪಾಲುದಾರರು ಮತ್ತು ಸಮಾಜಕ್ಕೆ ಮೌಲ್ಯವನ್ನು ಹೊಂದಿರುವ ಕೊಡುಗೆಗಳನ್ನು ರಚಿಸಲು, ಸಂವಹನ ಮಾಡಲು, ತಲುಪಿಸಲು ಮತ್ತು ವಿನಿಮಯ ಮಾಡಿಕೊಳ್ಳುವ ಚಟುವಟಿಕೆ ಗಳು, ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಗುಂಪಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management