Skip to content
2024AC SAADQuestion 96 of 96

KPSC AC SAAD Commerce And Management Paper 2 2024: question 96

Question

English

______ is a strategy of entering into an unreceptive or blocked country and practices marketing by using economic, psychological, political and public relation skills etc. in that country.

  1. (1)Meta Marketing
  2. (2)Mass Marketing
  3. (3)De-marketing
  4. (4)Mega Marketing

ಕನ್ನಡ

______ ಒಂದು ಸ್ವೀಕಾರಾರ್ಹವಲ್ಲದ ಅಥವಾ ನಿರ್ಬಂಧಿತ ದೇಶಕ್ಕೆ ಪ್ರವೇಶಿಸುವ ತಂತ್ರವಾಗಿದೆ ಮತ್ತು ಆ ದೇಶದಲ್ಲಿ ಆರ್ಥಿಕ, ಮಾನಸಿಕ, ರಾಜಕೀಯ ಮತ್ತು ಸಾರ್ವಜನಿಕ ಸಂಬಂಧದ ಕೌಶಲ್ಯ ಇತ್ಯಾದಿಗಳನ್ನು ಬಳಸಿಕೊಂಡು ಮಾರುಕಟ್ಟೆ ಪ್ರಕ್ರಿಯೆಯನ್ನು ಅಭ್ಯಾಸ ಮಾಡುತ್ತದೆ.

  1. (1)ಸ್ಥಿತಿಗಳ ಮಾರ್ಪಾಡು ಮಾರುಕಟ್ಟೆ ಪ್ರಕ್ರಿಯೆ
  2. (2)ಸಾಮೂಹಿಕ ಮಾರುಕಟ್ಟೆ ಪ್ರಕ್ರಿಯೆ
  3. (3)ಕಡಿಮೆ ಮಾರುಕಟ್ಟೆ ಪ್ರಕ್ರಿಯೆ
  4. (4)ಬೃಹತ್ ಮಾರುಕಟ್ಟೆ ಪ್ರಕ್ರಿಯೆ

Correct answer

From the official answer key, including any revision.

  • English(4) Mega Marketing
  • ಕನ್ನಡ(4) ಬೃಹತ್ ಮಾರುಕಟ್ಟೆ ಪ್ರಕ್ರಿಯೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management