Skip to content
KPSCKEA2019–2026

FDA and SDA previous year question papers: KPSC and KEA

First Division Assistant (FDA) and Second Division Assistant (SDA)

ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು

22 FDA and SDA question papers from KPSC and KEA, 2019–2026, in one place. Every paper has its key answers; solve it online, timed and marked, or study it with explanations, in English and Kannada.

2025

2023

2021

2019

Latest: KEA FDA & SDA General Knowledge Paper 1 2026 (code GSRM25126) question paper

Questions with answers: first 10

The opening questions of this 100-question paper, with the official answer key. Open an answer only after you have picked an option.

  1. Which among the following Tribunal/Commission settles disputes related to recruitment and all service matters of Central Government employees ?

    1. (1)Central Administrative Tribunal
    2. (2)Union Public Service Commission
    3. (3)State Administrative Tribunal
    4. (4)Securities Appellate Tribunal
    View in ಕನ್ನಡ

    ಕೇಂದ್ರೀಯ ಸೇವೆಯ ಅಧಿಕಾರಿಗಳ ನೇಮಕಾತಿ ಮತ್ತು ಸೇವೆಗೆ ಸಂಬಂಧಿಸಿದ ವಿವಾದಗಳನ್ನು ತೀರ್ಮಾನಿಸುವ ನ್ಯಾಯಮಂಡಳಿ/ಆಯೋಗ ಯಾವುದು ?

    1. (1)ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ
    2. (2)ಕೇಂದ್ರ ಲೋಕಸೇವಾ ಆಯೋಗ
    3. (3)ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ
    4. (4)ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ
    Show answer

    Correct answer: (1) Central Administrative Tribunal · (1) ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ

  2. Who has the power to prescribe qualifications to acquire Indian citizenship ?

    1. (1)The President
    2. (2)The Governor
    3. (3)The State Legislature
    4. (4)The Parliament
    View in ಕನ್ನಡ

    ಭಾರತೀಯ ಪೌರತ್ವವನ್ನು ಪಡೆಯಲು ಅರ್ಹತೆಗಳನ್ನು ನಿಗದಿಗೊಳಿಸುವ ಅಧಿಕಾರ ಯಾರಿಗೆ ಇದೆ ?

    1. (1)ರಾಷ್ಟ್ರಪತಿಗಳು
    2. (2)ರಾಜ್ಯಪಾಲರು
    3. (3)ರಾಜ್ಯ ಶಾಸಕಾಂಗ
    4. (4)ಸಂಸತ್ತು
    Show answer

    Correct answer: (4) The Parliament · (4) ಸಂಸತ್ತು

  3. Consider the following statements regarding secularism in the Constitution of India :Which one of the following is correct with respect to the above statements ?

    Statement I.
    The term ‘Secular’ was added to the Preamble by the 42nd Constitutional Amendment Act of 1976.
    Statement II.
    Articles 25 – 28, guaranteeing freedom of religion, mandate India to be a secular state.
    1. (1)Both Statement I and Statement II are correct and Statement II explains Statement I.
    2. (2)Both Statement I and Statement II are correct, but Statement II does not explain Statement I.
    3. (3)Statement I is correct, but Statement II is incorrect.
    4. (4)Statement I is incorrect, but Statement II is correct.
    View in ಕನ್ನಡ

    ಭಾರತದ ಸಂವಿಧಾನದಲ್ಲಿನ ಜಾತ್ಯಾತೀತತೆ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಯಾವುದೆಂದು ಆಯ್ಕೆ ಮಾಡಿ.

    Statement I.
    ‘ಜಾತ್ಯಾತೀತ’ ಪದವನ್ನು 1976 ರ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪ್ರಸ್ತಾವನೆಗೆ ಸೇರಿಸಲಾಯಿತು.
    Statement II.
    ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಗೊಳಿಸುವ 25 ರಿಂದ 28ನೇ ಸಾಂವಿಧಾನಿಕ ವಿಧಿಗಳು ಭಾರತವು ಜಾತ್ಯಾತೀತ ರಾಷ್ಟ್ರವಾಗಿರಲು ಆದೇಶಿಸುತ್ತದೆ.
    1. (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ನ್ನು ಹೇಳಿಕೆ II ವಿವರಿಸುತ್ತದೆ.
    2. (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ I ನ್ನು ಹೇಳಿಕೆ II ವಿವರಿಸುವುದಿಲ್ಲ.
    3. (3)ಹೇಳಿಕೆ I ಸರಿ ಆದರೆ, ಹೇಳಿಕೆ II ತಪ್ಪು.
    4. (4)ಹೇಳಿಕೆ I ತಪ್ಪು ಆದರೆ, ಹೇಳಿಕೆ II ಸರಿ.
    Show answer

    Correct answer: (1) Both Statement I and Statement II are correct and Statement II explains Statement I. · (1) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ನ್ನು ಹೇಳಿಕೆ II ವಿವರಿಸುತ್ತದೆ.

  4. The minimum age limit to contest elections in the Local Self-Government is :

    1. (1)21 years
    2. (2)25 years
    3. (3)30 years
    4. (4)35 years
    View in ಕನ್ನಡ

    ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಗತ್ಯವಾದ ಕನಿಷ್ಠ ವಯಸ್ಸು

    1. (1)21 ವರ್ಷ
    2. (2)25 ವರ್ಷ
    3. (3)30 ವರ್ಷ
    4. (4)35 ವರ್ಷ
    Show answer

    Correct answer: (1) 21 years · (1) 21 ವರ್ಷ

  5. Identify the Article and Part, with reference to Amendment of the Constitution :

    1. (1)Article 366 and Part XI
    2. (2)Article 367 and Part XI
    3. (3)Article 368 and Part XX
    4. (4)Article 368 and Part XXI
    View in ಕನ್ನಡ

    ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ವಿಧಿ ಮತ್ತು ಭಾಗವನ್ನು ಗುರುತಿಸಿ

    1. (1)366 ನೇ ವಿಧಿ ಮತ್ತು ಭಾಗ XI
    2. (2)367 ನೇ ವಿಧಿ ಮತ್ತು ಭಾಗ XI
    3. (3)368 ನೇ ವಿಧಿ ಮತ್ತು ಭಾಗ XX
    4. (4)368 ನೇ ವಿಧಿ ಮತ್ತು ಭಾಗ XXI
    Show answer

    Correct answer: (3) Article 368 and Part XX · (3) 368 ನೇ ವಿಧಿ ಮತ್ತು ಭಾಗ XX

  6. Read the following statements regarding the National Commission for Scheduled Tribes (STs) :Identify the correct statements :

    a.
    The Commission is a constitutional body.
    b.
    Article 338A provides for the establishment of the Commission.
    c.
    The separate National Commission for STs came into existence in 2004.
    d.
    The President of India is the Chairperson of the Commission.
    1. (1)a, c and d
    2. (2)a, b and d
    3. (3)a, b and c
    4. (4)b, c and d
    View in ಕನ್ನಡ

    ಅನುಸೂಚಿತ ಬುಡಕಟ್ಟುಗಳ (STs) ರಾಷ್ಟ್ರೀಯ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಓದಿಸರಿಯಾದ ಹೇಳಿಕೆಗಳನ್ನು ಗುರುತಿಸಿ :

    a.
    ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ.
    b.
    338A ನೇ ವಿಧಿ ಆಯೋಗದ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತದೆ.
    c.
    ಪ್ರತ್ಯೇಕ ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗ 2004 ರಲ್ಲಿ ಅಸ್ತಿತ್ವಕ್ಕೆ ಬಂದಿತು.
    d.
    ಭಾರತದ ರಾಷ್ಟ್ರಪತಿಗಳು ಆಯೋಗದ ಅಧ್ಯಕ್ಷರಾಗಿರುತ್ತಾರೆ.
    1. (1)a, c ಮತ್ತು d
    2. (2)a, b ಮತ್ತು d
    3. (3)a, b ಮತ್ತು c
    4. (4)b, c ಮತ್ತು d
    Show answer

    Correct answer: (3) a, b and c · (3) a, b ಮತ್ತು c

  7. Match the sources with the features that have been borrowed in the Indian Constitution :Choose the correct answer from the options given below :

    List I (Source)List II (Borrowed feature)
    a. Constitution of Irelandi. Concurrent List
    b. Constitution of Australiaii. Procedure for amending the Constitution and the procedure for electing members of the Rajya Sabha
    c. Constitution of Franceiii. Directive Principles of State Policy
    d. Constitution of South Africaiv. Liberty and Fraternity in the Preamble
    1. (1)a-ii, b-iii, c-i, d-iv
    2. (2)a-iv, b-ii, c-iii, d-i
    3. (3)a-iii, b-i, c-iv, d-ii
    4. (4)a-i, b-iv, c-ii, d-iii
    View in ಕನ್ನಡ

    ಭಾರತ ಸಂವಿಧಾನ ಎರವಲು ಪಡೆದ ಲಕ್ಷಣಗಳ ಮೂಲಗಳನ್ನು ಹೊಂದಿಸಿ ಬರೆಯಿರಿ.ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    ಪಟ್ಟಿ I (ಮೂಲಗಳು)ಪಟ್ಟಿ II (ಎರವಲು ಪಡೆದ ಲಕ್ಷಣ)
    a. ಐರ್ಲೆಂಡ್ ಸಂವಿಧಾನi. ಸಮವರ್ತಿ ಪಟ್ಟಿ
    b. ಆಸ್ಟ್ರೇಲಿಯಾ ಸಂವಿಧಾನii. ಸಂವಿಧಾನ ತಿದ್ದುಪಡಿ ವಿಧಾನ ಮತ್ತು ರಾಜ್ಯ ಸಭೆಗೆ ಸದಸ್ಯರನ್ನು ಚುನಾಯಿಸುವ ವಿಧಾನ
    c. ಫ್ರಾನ್ಸ್ ಸಂವಿಧಾನiii. ರಾಜ್ಯ ನೀತಿಯ ನಿರ್ದೇಶಕ ತತ್ವಗಳು
    d. ದಕ್ಷಿಣ ಆಫ್ರಿಕಾ ಸಂವಿಧಾನiv. ಪ್ರಸ್ತಾವನೆಯಲ್ಲಿರುವ ಸ್ವಾತಂತ್ರ್ಯ ಮತ್ತು ಭಾತೃತ್ವ
    1. (1)a-ii, b-iii, c-i, d-iv
    2. (2)a-iv, b-ii, c-iii, d-i
    3. (3)a-iii, b-i, c-iv, d-ii
    4. (4)a-i, b-iv, c-ii, d-iii
    Show answer

    Correct answer: (3) a-iii, b-i, c-iv, d-ii · (3) a-iii, b-i, c-iv, d-ii

  8. A new All-India Service can be created by :

    1. (1)A resolution of the Rajya Sabha
    2. (2)An act of Parliament
    3. (3)An order of the President
    4. (4)A resolution of the UPSC
    View in ಕನ್ನಡ

    ಹೊಸ ಅಖಿಲ-ಭಾರತ-ಸೇವೆಯನ್ನು ಹೇಗೆ ಸೃಜಿಸಬಹುದು ?

    1. (1)ರಾಜ್ಯಸಭೆಯಲ್ಲಿ ನಿರ್ಣಯದ ಮೂಲಕ
    2. (2)ಸಂಸತ್ತಿನ ಕಾಯ್ದೆಯ ಮೂಲಕ
    3. (3)ರಾಷ್ಟ್ರಪತಿಯವರ ಆದೇಶದ ಮೇರೆಗೆ
    4. (4)ಯು.ಪಿ.ಎಸ್.ಸಿ. ಯ ಆದೇಶದ ಮೇರೆಗೆ
    Show answer

    Correct answer: (1) A resolution of the Rajya Sabha · (1) ರಾಜ್ಯಸಭೆಯಲ್ಲಿ ನಿರ್ಣಯದ ಮೂಲಕ

  9. Consider the following statements regarding 101st Constitutional Amendment of the Constitution of India :Which of the above statements is/are incorrect ?

    a.
    It was passed by the Parliament in 2015.
    b.
    It paved the way for GST.
    c.
    It provided for the establishment of the GST Council.
    1. (1)Only a
    2. (2)Only a and b
    3. (3)a, b and c
    4. (4)Only b and c
    View in ಕನ್ನಡ

    ಭಾರತದ ಸಂವಿಧಾನದ 101 ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ವೆ ?

    a.
    ಸಂಸತ್ತು ಇದನ್ನು 2015 ರಲ್ಲಿ ಅಂಗೀಕರಿಸಿತು.
    b.
    ಇದು ಜಿ.ಎಸ್.ಟಿ.ಗೆ ಅನುವು ಮಾಡಿಕೊಟ್ಟಿತು.
    c.
    ಇದು ಜಿ.ಎಸ್.ಟಿ. ಮಂಡಳಿಯ ಸ್ಥಾಪನೆಗೆ ಅವಕಾಶ ನೀಡಿತು.
    1. (1)a ಮಾತ್ರ
    2. (2)a ಮತ್ತು b ಮಾತ್ರ
    3. (3)a, b ಮತ್ತು c
    4. (4)b ಮತ್ತು c ಮಾತ್ರ
    Show answer

    Correct answer: (1) Only a · (1) a ಮಾತ್ರ

  10. Who appoints the Municipal Commissioner of the Municipal Corporation ?

    1. (1)The President of India
    2. (2)The Mayor
    3. (3)The Governor
    4. (4)The State Government
    View in ಕನ್ನಡ

    ಮುನ್ಸಿಪಲ್ ಕಾರ್ಪೋರೇಷನ್‌ನ ಮುನ್ಸಿಪಲ್ ಕಮಿಷನರ್‌ರವರನ್ನು ಯಾರು ನೇಮಕ ಮಾಡುತ್ತಾರೆ ?

    1. (1)ಭಾರತದ ರಾಷ್ಟ್ರಪತಿ
    2. (2)ಮೇಯರ್
    3. (3)ರಾಜ್ಯಪಾಲರು
    4. (4)ರಾಜ್ಯ ಸರ್ಕಾರ
    Show answer

    Correct answer: (4) The State Government · (4) ರಾಜ್ಯ ಸರ್ಕಾರ

88 more questions in this paper. Solve the full paper online with the timer, or study it untimed with instant answers.

FDA and SDA question papers by subject

FDA and SDA Communication Paper 2 question papers

FDA and SDA General Knowledge Paper 1 question papers

FDA and SDA General English Paper 2 question papers

FDA and SDA General Kannada Paper 2 question papers

FDA and SDA question papers: common questions

Where can I get FDA and SDA previous year question papers?
On this page: 22 FDA and SDA question papers from KPSC and KEA, 2019–2026, each with key answers and free to solve online.
Which boards conduct the FDA and SDA exams?
KPSC (20 papers) and KEA (2 papers). Both recruit First Division and Second Division Assistants in Karnataka, and both boards' papers are listed here.
Are FDA and SDA question papers available in Kannada?
Yes. The papers here are in English and Kannada; you can switch language on any question while solving.
Is there negative marking in the FDA and SDA exams?
Yes. In the latest paper (KEA FDA & SDA General Knowledge Paper 1 2026 (code GSRM25126)) each wrong answer costs 0.25 marks; an unanswered question costs nothing.