Industries and Infrastructure previous year questions
10 Industries and Infrastructure questions from KEA and KPSC previous year papers, part of Karnataka Geography, Ecology, Environment. Each question below shows the paper it was asked in and its answer from the official key; open any question for its own page, or practise the whole sub-topic online.
Industries and Infrastructure: 10 previous year questions with answers
Asked in 8 papers; newest first, one paper at a time.
Asked in KEA BDA General Studies Paper 1 2026 (Code 78) · Q25
In respect of industrial areas of Karnataka, which of the following statement is correct?
- (1)Peenya Industrial area is the largest Industrial area in Karnataka.
- (2)Narasapura Industrial area is the largest Industrial area in Karnataka.
- (3)Dharwad Industrial area is the second largest Industrial area in Karnataka.
- (4)Belagavi Industrial area is the 5th largest industrial area in Karanataka.
View in ಕನ್ನಡ
ಕರ್ನಾಟಕದ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
- (1)ಪೀಣ್ಯ ಕೈಗಾರಿಕಾ ಪ್ರದೇಶವು ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ
- (2)ನರಸಾಪುರ ಕೈಗಾರಿಕಾ ಪ್ರದೇಶವು ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ
- (3)ಧಾರವಾಡ ಕೈಗಾರಿಕಾ ಪ್ರದೇಶವು ಕರ್ನಾಟಕದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ
- (4)ಬೆಳಗಾವಿ ಕೈಗಾರಿಕಾ ಪ್ರದೇಶವು ಕರ್ನಾಟಕದ 5ನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ
Show answer
Correct answer: (1) Peenya Industrial area is the largest Industrial area in Karnataka. · (1) ಪೀಣ್ಯ ಕೈಗಾರಿಕಾ ಪ್ರದೇಶವು ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ
Asked in KEA WARDER (Prison Department ) General Knowledge Paper 1 2026 · Q42
The railway station with the longest platform in Karnataka is
- (1)Krantiveera Sangolli Rayanna Railway Station, Bengaluru
- (2)Shree Siddharoodha Swamiji Railway Station, Hubballi
- (3)Mysuru Railway Station
- (4)Mangaluru Railway Station
View in ಕನ್ನಡ
ಕರ್ನಾಟಕದ ಅತೀ ಉದ್ದವಾದ ಪ್ಲಾಟ್‌ಫಾರಂ ಹೊಂದಿರುವ ರೈಲು ನಿಲ್ದಾಣ
- (1)ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಬೆಂಗಳೂರು
- (2)ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ, ಹುಬ್ಬಳ್ಳಿ
- (3)ಮೈಸೂರು ರೈಲು ನಿಲ್ದಾಣ
- (4)ಮಂಗಳೂರು ರೈಲು ನಿಲ್ದಾಣ
Show answer
Correct answer: (2) Shree Siddharoodha Swamiji Railway Station, Hubballi · (2) ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ, ಹುಬ್ಬಳ್ಳಿ
Asked in KEA FDA & SDA General Knowledge Paper 1 2026 (Code GFRM11126) · Q88
Which among the following is the correct sequence of ports found from north to south in Karnataka?
- (1)Karawara, Kumta, Ankola, Bhatkal
- (2)Ankola, Karawara, Bhatkal, Kumta
- (3)Karawara, Bhatkal, Kumta, Ankola
- (4)Karawara, Ankola, Kumta, Bhatkal
View in ಕನ್ನಡ
ಕರ್ನಾಟಕದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಕಂಡುಬರುವ ಬಂದರುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಾದ ಕ್ರಮ?
- (1)ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ
- (2)ಅಂಕೋಲಾ, ಕಾರವಾರ, ಭಟ್ಕಳ, ಕುಮಟಾ
- (3)ಕಾರವಾರ, ಭಟ್ಕಳ, ಕುಮಟಾ, ಅಂಕೋಲಾ
- (4)ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ
Show answer
Correct answer: (4) Karawara, Ankola, Kumta, Bhatkal · (4) ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ
Asked in KPSC FDA & SDA General Knowledge Paper 1 RPC 2025 (Code 640) · Q77
Which place is known as silk city of Karnataka ?
- (1)Bengaluru
- (2)Channapatna
- (3)Dharwad
- (4)Ramanagara
View in ಕನ್ನಡ
ಕರ್ನಾಟಕದ ರೇಷ್ಮೆನಾಡು ಎಂದು ಯಾವ ಸ್ಥಳವನ್ನು ಕರೆಯುತ್ತಾರೆ?
- (1)ಬೆಂಗಳೂರು
- (2)ಚನ್ನಪಟ್ಟಣ
- (3)ಧಾರವಾಡ
- (4)ರಾಮನಗರ
Show answer
Correct answer: (4) Ramanagara · (4) ರಾಮನಗರ
Asked in KEA BDA General Studies Paper 1 2025 · Q60
Consider the following statements related to 'Project Sea Bird'.
- (1)It is a Naval Infrastructures project aimed at creation of a naval base at Karwar.
- (2)It is a project for the conservation of white-breasted sea eagle to Dakshina Kannada district which is at the verge of extinction.
- (3)It is a welfare project for the development of fishermen community in the coastal district of Karnataka.
- (4)It is a project for the conservation of coral reefs in the Udupi district of Karnataka.
View in ಕನ್ನಡ
'ಪ್ರಾಜೆಕ್ಟ್ ಸೀ ಬರ್ಡ್'ಗೆ ಸಂಬಂಧಿಸಿದಂತೆ ಸರಿಯಾದ ಉತ್ತರವನ್ನು ಆರಿಸಿ.
- (1)ಇದು ನೌಕಾ ಮೂಲಸೌಕರ್ಯ ಯೋಜನೆಯಾಗಿದ್ದು, ಕಾರವಾರದಲ್ಲಿ ನೌಕಾ ನೆಲೆಯನ್ನು ನಿರ್ಮಿಸುವ ಉದ್ದೇಶ ಹೊಂದಿದೆ
- (2)ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಳಿವಿನ ಅಂಚಿನಲ್ಲಿರುವ ಬಿಳಿ ಕತ್ತಿನ ಹದ್ದಿನ (ವೈಟ್ ಬ್ರೆಸ್ಟೆಡ್ ಸೀ ಈಗಲ್) ಸಂರಕ್ಷಣೆಯ ಯೋಜನೆಯಾಗಿದೆ
- (3)ಇದು ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಕಲ್ಯಾಣ ಯೋಜನೆಯಾಗಿದೆ
- (4)ಇದು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿನ ಹವಳದ ದಿಬ್ಬಗಳ ಸಂರಕ್ಷಣೆಯ ಯೋಜನೆಯಾಗಿದೆ
Show answer
Correct answer: (1) It is a Naval Infrastructures project aimed at creation of a naval base at Karwar. · (1) ಇದು ನೌಕಾ ಮೂಲಸೌಕರ್ಯ ಯೋಜನೆಯಾಗಿದ್ದು, ಕಾರವಾರದಲ್ಲಿ ನೌಕಾ ನೆಲೆಯನ್ನು ನಿರ್ಮಿಸುವ ಉದ್ದೇಶ ಹೊಂದಿದೆ
Asked in KPSC KAS General Studies Paper 2 December 2024 · Q11
Recently 'Tiger wings' was in news. Consider the following statements regarding this.Which of the above are correct?
- A.
- It is an innovative vertical garden.
- B.
- It was designed by Patrick Blanc.
- C.
- It uses the water efficiently.
- D.
- Recently it was launched in Kempe Gowda International Airport.
- (1)All of them
- (2)Only three of them
- (3)Only two of them
- (4)Only one of them
View in ಕನ್ನಡ
ಇತ್ತೀಚೆಗೆ 'ಟೈಗರ್ ವಿಂಗ್ಸ್' ಸುದ್ದಿಯಲ್ಲಿತ್ತು. ಇದರ ಕುರಿತು ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲ್ಕಂಡ ಯಾವ ಹೇಳಿಕೆ ಸರಿಯಾಗಿದೆ?
- A.
- ಇದು ನವನವೀನ ವರ್ಟಿಕಲ್ ಉದ್ಯಾನವನವಾಗಿದೆ.
- B.
- ಇದು ಪ್ಯಾಟ್ರಿಕ್ ಬ್ಲಾಂಕ್ ಅವರಿಂದ ವಿನ್ಯಾಸಗೊಂಡಿತು.
- C.
- ಇದು ನೀರನ್ನು ಸಮರ್ಥವಾಗಿ ಬಳಸುತ್ತದೆ.
- D.
- ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದನ್ನು ಪ್ರಾರಂಭಿಸಲಾಯಿತು.
- (1)ಅವುಗಳು ಎಲ್ಲವೂ
- (2)ಅವುಗಳಲ್ಲಿ ಮೂರು ಮಾತ್ರ
- (3)ಅವುಗಳಲ್ಲಿ ಎರಡು ಮಾತ್ರ
- (4)ಅವುಗಳಲ್ಲಿ ಒಂದು ಮಾತ್ರ
Show answer
Correct answer: (1) All of them · (1) ಅವುಗಳು ಎಲ್ಲವೂ
Asked in KPSC CTI General Paper 1 KK 2024 · Q4
Where is Karnataka's chemical and petrochemical industry hub located ?
- (1)Karwar
- (2)Bengaluru
- (3)Mangaluru
- (4)Belagavi
View in ಕನ್ನಡ
ಕರ್ನಾಟಕದ ರಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕೈಗಾರಿಕಾ ಹಬ್ ಎಲ್ಲಿದೆ ?
- (1)ಕಾರವಾರ
- (2)ಬೆಂಗಳೂರು
- (3)ಮಂಗಳೂರು
- (4)ಬೆಳಗಾವಿ
Show answer
Correct answer: (3) Mangaluru · (3) ಮಂಗಳೂರು
Asked in KEA Group B & C General Studies Paper 1 2023 (Code 30) · Q79
Which port is known as the Gateway of Karnataka?
- (1)Mangalore Port
- (2)Malpe port
- (3)Bhatkal Port
- (4)Kundapur port
Show answer
Correct answer: (1) Mangalore Port
Asked in KEA WARDER (Prison Department ) General Knowledge Paper 1 2026 · Q43
In which river basin are sugar industries most concentrated in Karnataka?
- (1)Kaveri
- (2)Krishna
- (3)Tungabhadra
- (4)Sharavathi
View in ಕನ್ನಡ
ಕರ್ನಾಟಕದಲ್ಲಿ ಸಕ್ಕರೆ ಕೈಗಾರಿಕೆಗಳು ಯಾವ ನದಿಯ ಜಲಾನಯನ ಪ್ರದೇಶದಲ್ಲಿ ಹೆಚ್ಚು ಕೇಂದ್ರೀಕೃತಗೊಂಡಿವೆ?
- (1)ಕಾವೇರಿ
- (2)ಕೃಷ್ಣಾ
- (3)ತುಂಗಭದ್ರ
- (4)ಶರಾವತಿ
Show answer
Correct answer: (2) Krishna · (2) ಕೃಷ್ಣಾ
Asked in KPSC KAS General Studies Paper 2 December 2024 · Q80
Consider the following statements about the India’s largest helicopter manufacturing facility:Which of the above statement/statements is/are correct?
- A.
- India’s largest helicopter manufacturing facility is in Tumkuru District of Karnataka.
- B.
- The factory is called Hindustan Aeronautics Limited (HAL) Helicopter Factory.
- C.
- It is a greenfield project of the defense PSU.
- D.
- HAL plans to produce more than 1,000 helicopters in the range of 3-15 tonnes over a period of 20 years.
- (1)B and C only
- (2)B and D only
- (3)A and D only
- (4)A, B, C and D
View in ಕನ್ನಡ
ಭಾರತದ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯ ಕುರಿತಂತೆ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
- A.
- ಭಾರತದ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯವು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ.
- B.
- ಫ್ಯಾಕ್ಟರಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹೆಲಿಕಾಪ್ಟರ್ ಫ್ಯಾಕ್ಟರಿಯೆಂದು ಕರೆಯಲಾಗಿದೆ.
- C.
- ಇದು ಡಿಫೆನ್ಸ್ PSU ನ ಹಸಿರು ಕ್ಷೇತ್ರ (ಗ್ರೀನ್ ಫೀಲ್ಡ್) ಪರಿಯೋಜನೆಯಾಗಿದೆ.
- D.
- 20 ವರ್ಷಗಳ ಅವಧಿಯೊಳಗೆ 3-15 ಟನ್‌ಗಳ ಶ್ರೇಣಿಯಲ್ಲಿ 1,000 ಕ್ಕಿಂತಲೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲು HAL ಯೋಜಿಸಿದೆ.
- (1)B ಮತ್ತು C ಮಾತ್ರ
- (2)B ಮತ್ತು D ಮಾತ್ರ
- (3)A ಮತ್ತು D ಮಾತ್ರ
- (4)A, B, C ಮತ್ತು D
Show answer
Correct answer: (4) A, B, C and D · (4) A, B, C ಮತ್ತು D
That is every published Industries and Infrastructure question. Practise them online.
Industries and Infrastructure: common questions
- How many Industries and Infrastructure questions have been asked in previous year papers?
- 10 questions on Industries and Infrastructure appear in the papers published here; the most in KEA WARDER (Prison Department ) General Knowledge Paper 1 2026 (2).
- How can I practise Industries and Infrastructure MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.